Article Kannada Business News %e0%b2%86%e0%b2%b0%e0%b3%8d%e2%80%8c%e0%b2%ac%e0%b2%bf%e0%b2%90%e0%b2%a8%e0%b2%bf%e0%b2%82%e0%b2%a6 %e0%b2%b0%e0%b3%86%e0%b2%aa%e0%b3%8b %e0%b2%a6%e0%b2%b0 %e0%b2%95%e0%b2%a1%e0%b2%bf%e0%b2%a4 109030400091_1.htm

Daily Horoscope

Select Your Language

Notifications

webdunia
webdunia
webdunia
webdunia

ಆರ್‌ಬಿಐನಿಂದ ರೆಪೋ ದರ ಕಡಿತ

ಆರ್ಬಿಐ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಧವಾರ ಮತ್ತೆ ರೆಪೋ ದರದಲ್ಲಿ ಶೇ.50ಬೇಸ್ ಪಾಯಿಂಟ್‌ (ಶೇ.5)ಗಳಷ್ಟು ಕಡಿತ ಮಾಡಿರುವುದಾಗಿ ಬುಧವಾರ ಘೋಷಿಸಿದೆ.

ಜಾಗತಿಕ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿತ್ತು. ಆ ಸಂದರ್ಭದಲ್ಲಿ ಶೇ.9ರಷ್ಟು ರೆಪೋ ದರವನ್ನು ಕಡಿತ ಮಾಡಿದ್ದು, ಇದೀಗ ಮತ್ತೆ ಶೇ.5ರಷ್ಟು ಕಡಿತ ಮಾಡಿದೆ.

ಬ್ಯಾಂಕ್‌ಗಳಲ್ಲಿನ ಸಾಲ ಪ್ರಮಾಣ ಹೆಚ್ಚಲು ಹಾಗೂ ಮತ್ತಷ್ಟು ಆರ್ಥಿಕ ಚೇತರಿಕೆ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಆರ್‌ಬಿಐ ತಿಳಿಸಿದೆ.

ರೆಪೋ ದರವನ್ನು ಕಡಿತಗೊಳಿಸುವ ಬಗ್ಗೆ ಫೆಬ್ರುವರಿ ತಿಂಗಳಿನಲ್ಲಿಯೇ ಪ್ರಧಾನಮಂತ್ರಿ ಸಲಹಾ ಸಮಿತಿ ಮುನ್ಸೂಚನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಇದೀಗ ಆರ್‌ಬಿಐ ರೆಪೋ ದರ ಕಡಿತಕ್ಕೆ ಮುಂದಾಗಿದೆ.

Share this Story:

Follow Webdunia kannada