Article Kannada Business News %e0%b2%86%e0%b2%b0%e0%b3%8d%e0%b2%a5%e0%b2%bf%e0%b2%95%e0%b2%a4%e0%b3%86 %e0%b2%b8%e0%b3%81%e0%b2%a7%e0%b2%be%e0%b2%b0%e0%b2%a3%e0%b3%86 %e0%b2%86%e0%b2%b0%e0%b3%8d%e2%80%8c%e0%b2%ac%e0%b2%bf%e0%b2%90 109050900005_1.htm

Daily Horoscope

Select Your Language

Notifications

webdunia
webdunia
webdunia
webdunia

ಆರ್ಥಿಕತೆ ಸುಧಾರಣೆ: ಆರ್‌ಬಿಐ

ಆರ್ಥಿಕತೆ ಸುಧಾರಣೆ ಆರ್ಬಿಐ
ಜಾಗತಿಕ ಹಿಂಜರಿತದ ಪರಿಣಾಮ ಕುಸಿಯುತ್ತಿರುವ ಆರ್ಥಿಕತೆಯು ಸುಧಾರಿಸಿದ ನಂತರ ಹಣದುಬ್ಬರದ ನಿರ್ವಹಣೆ ಬಗ್ಗೆ ಗಮನ ಹರಿಸಲಾಗುಮದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಡಿ. ಸುಬ್ಬರಾವ್‌ ಹೇಳಿಕೆ ನೀಡಿದ್ದಾರೆ. ಆರ್ಥಿಕ ಹಿಂಜರಿತವನ್ನು ಸುಧಾರಿಸುವ ನಿಟ್ಟಿನಲ್ಲಿ ಇದೀಗಲೇ ಆರ್‌ಬಿಐ ಬಡ್ಡಿ ದರ ಕಡಿತದ ಘೋಷಣೆ ಮಾಡಿದೆ.

Share this Story:

Follow Webdunia kannada