Article Kannada Business News %e0%b2%86%e0%b2%b0%e0%b3%8d%e0%b2%a5%e0%b2%bf%e0%b2%95 %e0%b2%ac%e0%b2%bf%e0%b2%95%e0%b3%8d%e0%b2%95%e0%b2%9f%e0%b3%8d%e0%b2%9f%e0%b3%81 %e0%b2%ae%e0%b2%a4%e0%b3%8d%e0%b2%a4%e0%b2%b7%e0%b3%8d%e0%b2%9f%e0%b3%81 %e0%b2%97%e0%b2%82%e0%b2%ad%e0%b3%80%e0%b2%b0 109012700053_1.htm

Daily Horoscope

Select Your Language

Notifications

webdunia
webdunia
webdunia
webdunia

ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಗಂಭೀರ

ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಗಂಭೀರ
ಜಾಗತಿಕ ಆರ್ಥಿಕ ಹಿಂಜರಿತದ ಪ್ರಭಾವವು ಮತ್ತಷ್ಟು ತೀವ್ರಗತಿ ತಲುಪಿದ್ದು, ಹಲವಾರು ಕಂಪೆನಿಗಳು ಒಂದೇ ದಿನದಲ್ಲಿ 85,000 ಉದ್ಯೋಗವನ್ನು ಕಡಿತ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಅಮೆರಿಕದಲ್ಲಿ ಆರಂಭವಾದ ಈ ಬಿಕ್ಕಟ್ಟಿನಿಂದಾಗಿ ಈಗಾಗಲೇ ಹಲವಾರು ಕಂಪನಿಗಳು ಉದ್ಯೋಗ ಕಡಿತ, ವೆಚ್ಚ ಕಡಿತ ಮುಂತಾದ ಕ್ರಮಗಳನ್ನು ಕೈಗೊಂಡಿದ್ದು, ವಿಶ್ವದ ಅತಿದೊಡ್ಡ ಆರ್ಥಿಕತೆ ಎಂದು ಪರಿಗಣಿಸಲಾದ ಅಮೆರಿಕದ ಆರ್ಥಿಕತೆಯ ಪುನಶ್ಚೇತನಕ್ಕೆ ಉತ್ತೇಜನಾ ಕ್ರಮಗಳನ್ನು ಘೋಷಿಸಲು ಹೊಸ ಅಧ್ಯಕ್ಷ ಬರಾಕ್ ಒಬಾಮ ಅವರ ಮೇಲೆ ಒತ್ತಡ ಹೆಚ್ಚಿದೆ.

Share this Story:

Follow Webdunia kannada