Publish Date: Sat, 14 Mar 2009 (09:06 IST)
Updated Date: Sat, 14 Mar 2009 (08:59 IST)
ವಿಶ್ವದಲೇ ಅತೀ ಸಣ್ಣದಾದ ಐಪಾಡ್ ಒಂದನ್ನು ಪ್ರಖ್ಯಾತ ಕಂಪೆನಿ ಆಪಲ್ ಮಾರುಕಟ್ಟೆಗೆ ಇಳಿಸಿದ್ದು, ಹಿಂದಿನ ಮಾದರಿಗಳಿಗಿಂತ ಇದು ಅರ್ಧದಷ್ಟು ಸಣ್ಣದಾಗಿದೆ ಎಂದು ಕಂಪೆನಿ ತಿಳಿಸಿದೆ. ಅತ್ಯುತ್ತಮ ರಕ್ಷಣಾ ಕವಚ ಹೊಂದಿರುವ ಈ ಐಪಾಡ್ 14 ಭಾಷೆ ಮಾತನಾಡಬಲ್ಲದು ಎಂದು ಕಂಪೆನಿ ಹೇಳಿದೆ.