ಮುಂಬೈ: ಜಗತ್ತೇ ಆರ್ಥಿಕ ಕುಸಿತದಿಂದ ನಲುಗುತ್ತಿದ್ದರೂ ಭಾರತ ಆನ್‌ಲೈನ್ ವ್ಯವಹಾರದಲ್ಲಿ ಹಿಂದೆ ಬಿದ್ದಿಲ್ಲ; ತ್ರೈಮಾಸಿಕ ವರದಿಯ ಆಧಾರದಲ್ಲಿ ಹೇಳುವುದಾದರೆ ಭಾರತವು ಆನ್‌ಲೈನ್ ಗ್ರಾಹಕರ ಸರಾಸರಿ ವೆಚ್ಚ ಶೇ.42ರಷ್ಟು ಹೆಚ್ಚಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ....