Publish Date: Sun, 08 Feb 2009 (09:23 IST)
Updated Date: Sun, 08 Feb 2009 (09:22 IST)
ವಾಷಿಂಗ್ಟನ್: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಅರಸಿಕೊಂಡು ಅಮೆರಿಕಾಕ್ಕೆ ಹೋಗುವವರತ್ತ ಕೆಂಗಣ್ಣು ಬೀರಿರುವ ವಿಶ್ವದ ದೊಡ್ಡಣ್ಣ ಹೊಸ ನೀತಿ ರೂಪಿಸಿದೆ. ಎಚ್-1ಬಿ ವಿಸಾದ ಮೂಲಕ ಅಮೆರಿಕಾಕ್ಕೆ ತೆರಳುತ್ತಿದ್ದವರನ್ನು ತಡೆದು ಅಮೆರಿಕಾದವರಿಗೆ ಉದ್ಯೋಗ ನೀಡುವಂತೆ ಸೂಚಿಸಲಾಗಿದೆ.