Select Your Language

Notifications

webdunia
webdunia
webdunia
webdunia

ಭಾರತದ ಮಾರುಕಟ್ಟೆಗೆ ರೆಡ್‌ಮಿ ನೋಟ್ 4 ಬ್ಲಾಕ್

ಭಾರತದ ಮಾರುಕಟ್ಟೆಗೆ ರೆಡ್‌ಮಿ ನೋಟ್ 4 ಬ್ಲಾಕ್
New Delhi , ಬುಧವಾರ, 1 ಮಾರ್ಚ್ 2017 (20:41 IST)
ಶಿಯೋಮಿ ರೆಡ್‌ಮಿ ನೋಟ್ 4 ಮ್ಯಾಟ್ ಬ್ಲಾಕ್ ಬಣ್ಣದ ಆವೃತ್ತಿ ಇಂದಿನಿಂದ (ಮಾ.1) ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‍ಫೋನ್ ಫ್ಲಿಪ್‌ಕಾರ್ಟ್, ಎಂಐ.ಕಾಂ ಮೂಲಕ ಬುಧವಾರ ಮಧ್ಯಹ್ನ 12 ಗಂಟೆಯಿಂದ ಮಾರಾಟಕ್ಕೆ ಇಡಲಾಗಿದೆ.
 
ಇದುವರೆಗೂ ಭಾರತ ಮಾರುಕಟ್ಟೆಯಲ್ಲಿ ಗೋಲ್ಡ್, ಗ್ರೇ, ಸಿಲ್ವರ್ ಆವೃತ್ತಿಗಳಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಾಗುತ್ತಿತ್ತು. 2ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಮಾಡೆಲ್ ಬೆಲೆ ರೂ.9,999; 3ಜಿಬಿ/32 ಜಿಬಿ ಮಾಡೆಲ್ ಬೆಲೆ ರೂ.10,999; 4ಜಿಬಿ/64 ಜಿಬಿ ಮಾಡೆಲ್ ಬೆಲೆ ರೂ.12,999 ಎಂದು ನಿರ್ಧರಿಸಿದೆ.
 
ಶಿಯೋಮಿ ರೆಡ್‍ಮಿ ನೋಟ್ 4 ವಿಶೇಷತೆಗಳು
* ಸ್ನಾಪ್‌ಡ್ರಾಗನ್ 625 ಎಸ್‍ವೋಸಿ ಪ್ರೋಸೆಸರ್
* 5.5 ಇಂಚಿನ ಸ್ಪರ್ಶಸಂವೇದಿ ಪರದೆ
* 13 ಮೆಗಾ ಪಿಕ್ಸೆಲ್ ಹಿಂಬದಿ, 5 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ
* 4100 ಎಂಎಎಚ್ ಬ್ಯಾಟರಿ ಸಾಮರ್ಥ್ಯ
* ಆಂಡ್ರಾಯ್ಡ್ 6.0 ಮಾರ್ಷ್‌ಮಾಲೋ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್-ಬಿಜೆಪಿ ಪಕ್ಷಗಳು ಜನದ್ರೋಹಿ ಪಕ್ಷಗಳು: ಕುಮಾರಸ್ವಾಮಿ