Select Your Language

Notifications

webdunia
webdunia
webdunia
webdunia

ಫೇಸ್‌ಬುಕ್‌ನಲ್ಲಿ ಫೋಟೋಗಳನ್ನು ಮಿನಿ-ಮೂವಿಯಂತೆ ಕಾಣಿಸುವ ವೈಶಿಷ್ಠತೆ

ಫೇಸ್‌ಬುಕ್‌ನಲ್ಲಿ ಫೋಟೋಗಳನ್ನು ಮಿನಿ-ಮೂವಿಯಂತೆ ಕಾಣಿಸುವ ವೈಶಿಷ್ಠತೆ
ನವದೆಹಲಿ , ಮಂಗಳವಾರ, 28 ಜೂನ್ 2016 (14:15 IST)
ತನ್ನ ಮೊದಲ ಫೋಟೋ ಹಂಚಿಕೆ ಉಪಕರಣದ ನಂತರ, ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಸ್ಲೈಡ್‌ಶೋ ವೈಶಿಷ್ಯವನ್ನು ಪರಿಚಯಿಸಲು ಮುಂದಾಗಿದೆ. ಈ ಹೊಸ ವೈಶಿಷ್ಟ್ಯದಿಂದ ಬಳಕೆದಾರರು ಪೋಟೋಗಳನ್ನು ಮತ್ತು ವೀಡಿಯೊಗಳಂತೆ ಟರ್ನ್ ಮಾಡಿ ವೀಕ್ಷಿಸಲು ಸಹಕರಿಸುತ್ತದೆ.
 
ಈ ಹೊಸ ವೈಶಿಷ್ಟ್ಯದಲ್ಲಿ ಬಳಕೆದಾರರು ಮ್ಯೂಸಿಕ್ ಸೇರಿಸುವ ಮೂಲಕ ಪೋಟೋಗಳನ್ನು ಮಿನಿ-ಮೂವಿಯಂತೆ ಕಾಣಬಹುದಾಗಿದೆ.
 
ಈ ಹೊಸ ವೈಶಿಷ್ಟ್ಯದ ಸ್ಲೈಡ್ ಅಪ್ಲಿಕೇಶನ್, ಬಳಕೆದಾರರ ಸ್ಮಾರ್ಟ್‌ಪೋನ್‌ ಪೋಟೋ ಮತ್ತು ವೀಡಿಯೊ ಲೈಬ್ರೆರಿ‌ಗೆ ಸಂಪರ್ಕ ಹೊಂದಿದ್ದು, ಬಳಕೆದಾರರು ಕಳೆದ 24 ಗಂಟೆಗಳಲ್ಲಿ ತೆಗೆದುಕೊಂಡಿರುವ ಪೋಟೋ ಮತ್ತು ವೀಡಿಯೊಗಳ ಕುರಿತು ವಿವರ ನೀಡುತ್ತದೆ ಎಂದು ಮಾಶಾಬ್ಲ್ ವರದಿ ತಿಳಿಸಿದೆ.
 
ಪ್ರಸಕ್ತ, ಫೇಸ್‌ಬುಕ್ ಈ ಹೊಸ ವೈಶಿಷ್ಟ್ಯವನ್ನು ಐಓಎಸ್ ಬಳಕೆದಾರರಿಗೆ ಮಾತ್ರ ನೀಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಂ.ಕೃಷ್ಣರೊಂದಿಗೆ ಖಮರುಲ್, ಮಲಕರೆಡ್ಡಿ ಮಾತುಕತೆ