ಬಳಕೆದಾರರಿಗಾಗಿ ಈ ಹೊಸ ಫೀಚರ್ ಗಳನ್ನು ಪರಿಚಯಿಸಿದ ವಾಟ್ಸ್ ಆ್ಯಪ್

Webdunia
ಸೋಮವಾರ, 2 ಸೆಪ್ಟಂಬರ್ 2019 (09:20 IST)
ನವದೆಹಲಿ : ಜಯಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸ್ ಆ್ಯಪ್ ಇದೀಗ ಬಳಕೆದಾರರನ್ನು ಸೆಳೆಯಲು ಹೊಸ ಅಪ್ಡೇಟ್​ ಫೀಚರ್​ಗಳನ್ನು ಪರಿಚಯಿಸುತ್ತಿದೆ.




ವಾಟ್ಸ್​ಆಯಪ್​ ತನ್ನ ಬಳಕೆದಾರರಿಗಾಗಿ ಬೂಮರಾಂಗ್​ ವಿಡಿಯೋಸ್​, ಮೆಮೊಜಿ ಸ್ಟಿಕ್ಕರ್ಸ್​, ಡಾರ್ಕ್​ ಮೋಡ್​ ಮತ್ತು ಆಲ್ಬಮ್ಸ್​ ಫೀಚರ್​​ ಅನ್ನು ಪರಿಚಯಿಸುತ್ತಿದೆ. ಬೂಮರಾಂಗ್ ವಿಡಿಯೋಸ್​ ಇನ್​​ಸ್ಟಾಗ್ರಾಂ ಬಳಕೆದಾರರು ಹೆಚ್ಚಾಗಿ ಬಳಸುತ್ತಿದ್ದು, ಇನ್ನುಮುಂದೆ ಇದು ವಾಟ್ಸ್ ಆ್ಯಪ್ ನಲ್ಲೂ ಲಭ್ಯವಾಗಲಿದೆ.


ವಾಟ್ಸ್​ಆಯಪ್​ ಬಳಕೆದಾರರಿಗಾಗಿ ವೈಯಕ್ತಿಕ ಸ್ಟಿಕ್ಕರ್ಸ್​ ಹಾಗೂ ಎಮೋಟೈಕಾನ್​ಗಳನ್ನು ರಚಿಸುವ ಸಲುವಾಗಿ ಮೆಮೊಜಿ ಸ್ಟಿಕ್ಕರ್ಸ್​ ಆಯ್ಕೆಯೊಂದನ್ನು ಪರಿಚಯಿಸುತ್ತಿದೆ. ಬಳಕೆದಾರರ ಕಣ್ಣಿನ ಸುರಕ್ಷತೆಗಾಗಿ ಫೇಸ್ ಬುಕ್ ನಲ್ಲಿ ಡಾರ್ಕ್​ ಮೋಡ್​ ಅನ್ನು ಪರಿಚಯಿಸಲಾಗಿದೆ. ಇದು ಈಗ ವಾಟ್ಸ್ ಆ್ಯಪ್ ನಲ್ಲಿಯೂ ಲಭ್ಯವಿದೆ. ಹಾಗೇ ಫೋಟೋ, ವಿಡಿಯೋಗಳನ್ನು ಸಂಗ್ರಹಿಸಿಲು ಆಲ್ಬಮ್​ ಎಂಬ ಆಯ್ಕೆಯನ್ನು ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮೋದಿ ವಿದೇಶಕ್ಕೆ ಹೋಗಲ್ವಾ, ರಾಹುಲ್ ಹೋದ್ರೆ ತಪ್ಪೇನು ಎಂದ ಮಲ್ಲಿಕಾರ್ಜುನ ಖರ್ಗೆ: ಯಾಕೆ ಹೋಗ್ತಾರೆ ಎಂದ ನೆಟ್ಟಿಗರು

ಜಾತಿ ಸರ್ಟಿಫಿಕೇಟ್ ಪಡೆಯುವುದು ಹೇಗೆ, ಯಾವ ದಾಖಲೆಗಳು ಬೇಕು ಇಲ್ಲಿದೆ ಮಾಹಿತಿ

ಡಿಕೆ ಶಿವಕುಮಾರ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ರಹಸ್ಯ ಮೀಟಿಂಗ್: ನಡೆದಿದ್ದೇನು

ಮುಂದಿನ ಸುದ್ದಿ
Show comments