Select Your Language

Notifications

webdunia
webdunia
webdunia
webdunia

ಬಂಪರ್ ಆಫರ್: ವೋಡಾಫೋನ್‌ನಿಂದ 9 ಜಿಬಿ ಉಚಿತ ಡೇಟಾ ಸೌಲಭ್ಯ

ಬಂಪರ್ ಆಫರ್: ವೋಡಾಫೋನ್‌ನಿಂದ 9 ಜಿಬಿ ಉಚಿತ ಡೇಟಾ ಸೌಲಭ್ಯ
ನವದೆಹಲಿ , ಬುಧವಾರ, 28 ಸೆಪ್ಟಂಬರ್ 2016 (19:47 IST)
ರಿಲಯನ್ಸ್ ಜಿಯೋ ಉಚಿತ ಸೇವಾ ಆಫರ್‌ಗೆ ಸೆಡ್ಡು ಹೊಡೆಯಲು ವೋಡಾಫೋನ್ ಕಂಪೆನಿ  1 ಜಿಬಿ ಪ್ಲಾನ್ ಅಡಿ 4ಜಿ ಮೊಬೈಲ್ ಸೇವೆಗಳಿಗೆ 10 ಜಿಬಿ ಉಚಿತ ಡೇಟಾ ನೀಡುವುದಾಗಿ ಘೋಷಿಸಿದೆ.  

ಗ್ರಾಹಕರು ತಮ್ಮ 4ಜಿ ಸ್ಮಾರ್ಟ್‌‌ಫೋನ್‌ಗೆ 3 ತಿಂಗಳವರೆಗೆ 9 ಜಿಬಿ ಉಚಿತ ಡೇಟಾ ಸೇವೆ ಪಡೆಯಬಹುದಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. 
 
ನೀವು ಆಫರ್‌ಗಳನ್ನು ಪರಿಶೀಲಿಸಲು ಕೆಳಗೆ ತೋರಿಸಿದ ಲಿಂಕ್ ಕ್ಲಿಕ್ ಮಾಡಿ ಅದರಲ್ಲಿರುವ ಬಾಕ್ಸ್‌ನಲ್ಲಿ ನಿಮ್ಮ ವೋಡಾಫೋನ್ ಮೊಬೈಲ್ ಸಂಖ್ಯೆಯನ್ನು ಹಾಕಬೇಕು. ತದನಂತರ 4 ಸಂಖ್ಯೆಗಳುಳ್ಳ ಒನ್ ಟೈಮ್ ಪಾಸ್‌ವರ್ಡ್ ಎಸ್‌ಎಂಎಸ್ ನಿಮ್ಮ ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುತ್ತದೆ.  
 
ಒನ್ ಟೈಮ್ ಪಾಸ್‌ವರ್ಡ್ ಜನರೇಟ್ ಮಾಡಲು ಈ ಲಿಂಕ್ ಕ್ಲಿಕ್ಕಿಸಿ
 
https://shop.vodafone.in/shop/Offers/HandsetOffer.jsp

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂಕೋರ್ಟ್ ನ್ಯಾಯಪೀಠ ಬದಲಾವಣೆಗೆ ಬಿಎಸ್‌ವೈ ಆಗ್ರಹ