Select Your Language

Notifications

webdunia
webdunia
webdunia
webdunia

ಛತ್ತೀಸ್​​ಗಡದಲ್ಲಿ ವಿದ್ಯಾವಂತರಿಗೆ ನಿರುದ್ಯೋಗ ಭತ್ಯೆ

ಛತ್ತೀಸ್​​ಗಡದಲ್ಲಿ ವಿದ್ಯಾವಂತರಿಗೆ ನಿರುದ್ಯೋಗ ಭತ್ಯೆ
ಛತ್ತೀಸ್​​ಗಡ , ಶನಿವಾರ, 1 ಏಪ್ರಿಲ್ 2023 (16:06 IST)
ಛತ್ತೀಸ್​​ಗಡ ರಾಜ್ಯದಲ್ಲಿ ವಿದ್ಯಾವಂತರಿಗೆ ಮಾಸಿಕ 2,500 ರೂ. ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು ಎಂದು ಛತ್ತೀಸ್​​ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬಘೇಲ್, ಏಪ್ರಿಲ್ 1ರಿಂದಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ನಮ್ಮ ಸರ್ಕಾರವು ಯುವ ಸಮುದಾಯದ ಪರವಾಗಿದ್ದು, ಈ ನಿರುದ್ಯೋಗ ಭತ್ಯೆಯು ಯುವಕರ ಸ್ವಾವಲಂಬನೆಯ ದಿಕ್ಕಿನಲ್ಲಿ ಹೊಸ ಮೈಲಿಗಲ್ಲು ಆಗಿರಲಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಪೊಲೀಸರಿಗೆ ಶರಣಾಗುತ್ತಿಲ್ಲ - ಅಮೃತ್​ಪಾಲ್​