ಈ ಸಿಮ್ ಬಳಕೆದಾರರಿಗೊಂದು ಮುಖ್ಯ ಮಾಹಿತಿ

Webdunia
ಬುಧವಾರ, 23 ಅಕ್ಟೋಬರ್ 2019 (06:33 IST)
ನವದೆಹಲಿ : ಈ ಸಿಮ್ ಬಳಕೆದಾರರು ಅಕ್ಟೋಬರ್ 31ರೊಳಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತೊಂದು ನೆಟ್ ವರ್ಕ್ ಗೆ ಪೋರ್ಟ್ ಮಾಡದಿದ್ದರೆ ಆ ಸಿಮ್ ಸ್ಥಗಿತವಾಗಲಿದೆ.



ಟ್ರಾಯ್ ಈ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಸುಮಾರು 70 ಮಿಲಿಯನ್ ಗ್ರಾಹಕರು ಏರ್ ಸೆಲ್ ಸೇವೆ ಪಡೆಯುತ್ತಿದ್ದು, ಅಕ್ಟೋಬರ್ 31ರೊಳಗೆ  ಅವರು ತಮ್ಮ ಮೊಬೈಲ್ ಸಂಖ್ಯೆಯನ್ನು ಮತ್ತೊಂದು ನೆಟ್ ವರ್ಕ್ ಗೆ ಪೋರ್ಟ್ ಮಾಡಿಕೊಳ‍್ಳಬೇಕು. ಇಲ್ಲವಾದರೆ ಅವರ ಮೊಬೈಲ್ ಸಂಖ್ಯೆ ಬಂದ್ ಆಗಲಿರುವುದಾಗಿ ತಿಳಿಸಿದೆ.

 

 2018ರಲ್ಲೇ ಏರ್ ಸೆಲ್ ತನ್ನ ಸೇವೆಯನ್ನು ಸ್ಥಗಿತಗೊಳಿಸಿದ್ದು, ಆದರೆ ತನ್ನ ಗ್ರಾಹಕರಿಗೆ ಮೊಬೈಲ್ ಸಂಖ್ಯೆಯನ್ನು ಫೋರ್ಟ್ ಮಾಡದೆ ಸೇವೆಯನ್ನು ಒದಗಿಸುವಂತೆ ಟ್ರಾಯ್ ಗೆ ಮನವಿ ಮಾಡಿತ್ತು. ಆದರೆ ಇದೀಗ ಸೇವೆ ಮುಂದುವರಿಯಲು ಪೋರ್ಟ್ ಮಾಡುವುದು ಅನಿವಾರ್ಯ ಎಂದು ಟ್ರಾಯ್ ತಿಳಿಸಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಕೇತನ್ ಅಗರ್ವಾಲ್ ನಿಜಕ್ಕೂ ಕೊಲೆಯಾಗಿದ್ದು ಹೇಗೆ.. ನಾನವನಲ್ಲ, ನಾನವಳಲ್ಲ ಎನ್ನುತ್ತಾ ಸಿಯಾ, ಚೇತನ್ ಹೇಳಿದ್ದೇನು

ನನ್ನ, ಡಿಕೆ ಶಿವಕುಮಾರ್ ನಡುವೆ ಯಾವ ಸಂಬಂಧವೂ ಇಲ್ಲ: ಬಿವೈ ವಿಜಯೇಂದ್ರ

ಕೇತನ್ ಅಗರ್ವಾಲ್ ಮೇಲೆ ಪೊಲೀಸ್ ವಿಚಾರಣೆ ವೇಳೆ ಸ್ಪೋಟಕ ಆರೋಪ ಮಾಡಿದ ಸಿಯಾ ಗೋಯಲ್

ಇಂಥಾ ಮಕ್ಕಳು ಹುಟ್ಟುವುದಕ್ಕಿಂತ... ಹೆತ್ತ ತಂದೆಗೆ ಈ ಗತಿ ತಂದು ಬಿಟ್ಟ ಪಾಪಿ ಮಗ Video

ಮುಂದಿನ ಸುದ್ದಿ
Show comments