Webdunia - Bharat's app for daily news and videos

Install App

ಮಿಚೆಲಿನ್ ಸಂಸ್ಥೆ ಕಡೆಯಿಂದ ವಾಹನ ಸವಾರರಿಗೆ ಸಿಹಿಸುದ್ದಿ. ಏನದು ಗೊತ್ತಾ?

Webdunia
ಬುಧವಾರ, 12 ಜೂನ್ 2019 (06:20 IST)
ನವದೆಹಲಿ : ಏರ್ ​ಲೀಕ್​, ಪಂಕ್ಚರ್​​ ಸಮಸ್ಯೆಗಳಿಂದ ಕಂಗೆಟ್ಟ ವಾಹನ ಸವಾರರಿಗೆ ಮಿಚೆಲಿನ್ ಮತ್ತು ಜನರಲ್ ಮೊಟಾರ್ಸ್ ಸಂಸ್ಥೆ ಸಿಹಿ ಸುದ್ದಿಯನ್ನು ನೀಡಿದ್ದು ಆ ಮೂಲಕ ಗಾಳಿ ರಹಿತ ಟಯರ್ ​​ಗಳನ್ನು ಉತ್ಪಾದಿಸಲು ಮುಂದಾಗಿದೆ.




ಈಗಾಗಲೇ ರೆಡಿಯಲ್ ಟಯರ್, ಟ್ಯೂಬ್ ಲೆಸ್ ಟಯರ್, ಸ್ಟೀಲ್ ಬೆಲ್ಟೆಡ್ ಟಯರ್, ರನ್ ಫ್ಲಾಟ್ ಗಳಂತಹ ಹೊಸ ಬಗೆಯ ಟಯರ್ ಗಳನ್ನು ಕಂಡುಹಿಡಿಯಲಾಗಿದೆ. ಆದರೆ ಈ ಟಯರ್ ಗಳಿಗೆ ಗಾಳಿ ತುಂಬಿಸಲೇ ಬೇಕು. ಆದರೆ ಇದೀಗ ಮಿಚೆಲಿನ್​ ಮತ್ತು ಜನರಲ್​ ಮೊಟಾರ್ಸ್​​ ತಯಾರಿಸಿದ ಗಾಳಿ ರಹಿತ ಟಯರ್​ ನ್ನು ಕಂಡುಹಿಡಿದಿದ್ದು, ಮುಂದಿನ ದಿನಗಳಲ್ಲಿ ಈ ಟಯರ್ ಚಾಲನೆಗೆ ಬರಲಿದೆ.


ಈ ಟಯರ್ ​ನಲ್ಲಿ ಮೆಟಲ್​​​ ಅಲಾಯ್​​ ಮೀಲ್​ಗಳನ್ನು ಅಳವಡಿಸಲಾಗಿದೆ. ಜೊತೆಗೆ ಕಾಂಪೋಸಿಟ್​ ಸ್ಟೋಕ್ಸ್​ಗಳನ್ನು ನೀಡಲಾಗಿದೆ. ಹಾಗೇ ಈ ಟಯರ್​ಗೆ ಅಪ್ಟಿಸ್​ ಎಂದು ಕೂಡ ಹೆಸರಿಡಲಾಗಿದೆ. ನೂತನ ಟಯರ್​ಗಳು ಚೆವ್ರೊಲೆಟ್​ ಬೋಲ್ಟ್​​​​​ ಎಲೆಕ್ಟ್ರಿಕ್​ ಕಾರುಗಳಿಗೆ ಅಳವಡಿಸಿ ಪರೀಕ್ಷಿಸಲಾಗುತ್ತಿದೆ. ಈ ಪರೀಕ್ಷೆ ಯಶಸ್ವಿಯಾದ ನಂತರ ಜಿಎಂ ಕಂಪೆನಿ ತನ್ನ ಕಾರುಗಳಿಗೆ ಇದನ್ನು ಅಳವಡಿಸಲಿದೆ ಎಂಬುದಾಗಿ ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments