Select Your Language

Notifications

webdunia
webdunia
webdunia
webdunia

ನೀವು ಬಳಸುವ ಶಾಂಪುಗೆ ಇದನ್ನು ಸೇರಿಸಿದರೆ ಕಂಡೀಷನರ್ ಹಚ್ಚುವ ಅಗತ್ಯವೇ ಇಲ್ಲ

ನೀವು ಬಳಸುವ ಶಾಂಪುಗೆ ಇದನ್ನು ಸೇರಿಸಿದರೆ ಕಂಡೀಷನರ್ ಹಚ್ಚುವ ಅಗತ್ಯವೇ ಇಲ್ಲ
ಬೆಂಗಳೂರು , ಬುಧವಾರ, 12 ಜೂನ್ 2019 (06:12 IST)
ಬೆಂಗಳೂರು : ಕೂದಲು ನಯವಾಗಿ, ಆಕರ್ಷಕವಾಗಿರಲಿ ಎಂದು ಸ್ನಾನದ ನಂತರ ಕಂಡಿಷ್ನರ್ ನ್ನು ಹಚ್ಚುತ್ತಾರೆ. ಇದಕ್ಕೆ ತುಂಬಾ ಸಮಯ ಬೇಕಾಗುತ್ತದೆ. ಅದರ ಬದಲು ನೀವು ಬಳಸುವ ಶಾಂಪುಗೆ ಇದನ್ನು ಸೇರಿಸಿದರೆ ಕಂಡೀಷ್ನರ್ ಹಚ್ಚುವ ಅಗತ್ಯವೇ ಇಲ್ಲ.




ಉಪ್ಪು ಊಟದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಅನೇಕ ಸಮಸ್ಯೆಗಳಿಗೆ ಮನೆಮದ್ದು ಕೂಡ ಆಗಿದೆ. ಇದು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ. ಹಾಗೇ ಇದರಿಂದ ಕೂದಲಿನ ಆರೈಕೆಗೂ ಸಹಕಾರಿಯಾಗಿದೆ.


ನೀವು ಬಳಸುವ ಶಾಂಪುವಿನ ಜೊತೆಗೆ ಸ್ವಲ್ಪ ಉಪ್ಪನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂದಲಿನಲ್ಲಿರುವ ಜಿಡ್ಡು ಹೋಗುವುದು ಮಾತ್ರವಲ್ಲ.ಕೂದಲಿಗೆ ಕಂಡೀಷನರ್ ಬಳಸುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಇದು ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಕೂದಲುದರುವ ಸಮಸ್ಯೆಯು ದೂರವಾಗುತ್ತದೆ.


 

Share this Story:

Follow Webdunia kannada

ಮುಂದಿನ ಸುದ್ದಿ

ಪುರುಷರ ಬಲಿಷ್ಠವಾದ ತೋಳುಗಳನ್ನು ಕಂಡಾಗ ನನ್ನಲ್ಲಿ ಹೀಗೆಲ್ಲಾ ಆಗುತ್ತೆ!