Select Your Language

Notifications

webdunia
webdunia
webdunia
webdunia

ಸ್ವೈಪ್ ಟೆಕ್ನಾಲಜೀಸ್‌ನಿಂದ ಸ್ವೈಪ್‌ಎಕ್ಸ್-700 ಟ್ಯಾಬ್ಲೆಟ್ ಮಾರುಕಟ್ಟೆಗೆ

ಸ್ವೈಪ್ ಟೆಕ್ನಾಲಜೀಸ್‌ನಿಂದ ಸ್ವೈಪ್‌ಎಕ್ಸ್-700 ಟ್ಯಾಬ್ಲೆಟ್ ಮಾರುಕಟ್ಟೆಗೆ
ನವದೆಹಲಿ , ಬುಧವಾರ, 6 ಜುಲೈ 2016 (10:59 IST)
ಸ್ವೈಪ್ ಟೆಕ್ನಾಲಜೀಸ್ ಸಂಸ್ಥೆಯಿಂದ ಅತ್ಯಾಧುನಿಕ ಸ್ವೈಪ್‌ಎಕ್ಸ್-700 ಆವೃತ್ತಿಯ ಟ್ಯಾಬ್ಲೆಟ್ ಪೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಹೊಂದಿವೆ. ಈ ಆವೃತ್ತಿಯ ಪೋನ್‌ಗಳು ಸ್ನಾಪ್‌ಡೀಲ್ ಆನ್‌ಲೈನ್‌‍ ಮಾರುಕಟ್ಟೆಯಲ್ಲಿ 7,499 ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
 
ಸ್ವೈಪ್‌ಎಕ್ಸ್-700 ಟ್ಯಾಬ್ಲೆಟ್ ಪೋನ್‌ಗಳು 1280x720 ಪಿಕ್ಸೆಲ್ಸ್ ರೆಸಲ್ಯೂಶನ್ ಜೊತೆಗೆ 10.1 ಇಂಚ್ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 1 ಜಿಬಿ ರ್ಯಾಮ್ ಜೊತೆಗೆ 1.3ಜಿಎಚ್‌ಝಡ್ ಕ್ವಾಡ್ ಕೋರ್ ಪ್ರೊಸೆಸರ್, 8 ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 
 
ಸ್ವೈಪ್‌ಎಕ್ಸ್-700 ಟ್ಯಾಬ್ಲೆಟ್ ಪೋನ್‌ಗಳು ಆಂಡ್ರಾಯ್ಡ್ 5.1 ಲಾಲಿಪಾಪ್ ವೈಶಿಷ್ಟ್ಯ ಹೊಂದಿದ್ದು, ಎಲ್‌ಇಡಿ ಫ್ಲ್ಯಾಶ್ ಜೊತೆಗೆ 5 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ, ವೀಡಿಯೋ ಕಾಲಿಂಗ್ ಜೊತೆಗೆ 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ, 6000 ಎಮ್‌ಎಚ್‌ಝಡ್ ಬ್ಯಾಟರಿ ಸಾಮರ್ಥ್ಯದ ಜೊತೆಗೆ ವೈ-ಫೈ, ಬ್ಲೂಟೂತ್ ಮತ್ತು ಜಿಪಿಎಸ್‌ ಕನೆಕ್ಟಿವಿಟ್ ಸೌಲಭ್ಯ ಹೊಂದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರನ ಅಕ್ರಮ ಚಟುವಟಿಕೆಗಳಿಗೆ ಸಚಿವ ಮಹದೇವಪ್ಪ ಸಾಥ್: ಈಶ್ವರಪ್ಪ ಆರೋಪ