Select Your Language

Notifications

webdunia
webdunia
webdunia
webdunia

ಕೇವಲ 8 ಲಕ್ಷಕ್ಕೆ ಸುಂದರ ಮಾಡರ್ನ್ ಮನೆ ಕಟ್ಟಿಕೊಳ್ಳಿ ( ವಿಡಿಯೋ)

ಕೇವಲ 8 ಲಕ್ಷಕ್ಕೆ ಸುಂದರ ಮಾಡರ್ನ್ ಮನೆ ಕಟ್ಟಿಕೊಳ್ಳಿ ( ವಿಡಿಯೋ)
, ಶನಿವಾರ, 8 ಅಕ್ಟೋಬರ್ 2016 (11:03 IST)
ಮನೆ ಕಟ್ಟಿ ನೋಡು , ಮದುವೆ ಮಾಡಿ ನೋಡು ಎನ್ನುತ್ತಾರೆ. ಇಂದಿನ ದುಬಾರಿ ಜಮಾನಾದಲ್ಲಿ ಪುಟ್ಟ ಮನೆ ಕಟ್ಟಬೇಕೆಂದರೂ  15 ರಿಂದ 20 ಲಕ್ಷ ರೂಪಾಯಿ ಬೇಕಾಗುತ್ತದೆ. ಸಾಲ ಸೋಲ ಮಾಡಿ ಮನೆ ಕಟ್ಟಿಸಿ ಜೀವನಪೂರ್ತಿ ಸಾಲ ತೀರಿಸುವುದೇ ಆಗಿ ಹೋಗುತ್ತದೆ.
ಇನ್ನು ಈ ಚಿಂತೆ ಬಿಡಿ. ಕೇವಲ 8 ಲಕ್ಷದೊಳಗೆ ಸುಂದರ ಆಧುನಿಕ ಮನೆಯನ್ನು ಕಟ್ಟಿಸಬಹುದು . ಈ ವಿಡಿಯೋ ನೋಡಿ. ನಿಮ್ಮ ಕಣ್ಣನ್ನು ನೀವೇ ನಂಬಲಾರಿರಿ. 
 
ಕೇವಲ 8 ಲಕ್ಷಕ್ಕೆ ಸುಂದರ ಮಾಡರ್ನ್ ಮನೆ ಕಟ್ಟಿಕೊಳ್ಳಿ ( ವಿಡಿಯೋ)

Share this Story:

Follow Webdunia kannada

ಮುಂದಿನ ಸುದ್ದಿ

ಪೊರಕೆ ಹಿಡಿದ ವಿರಾಟ್ ಕೊಹ್ಲಿಗೆ ಮೋದಿ ಶ್ಲಾಘನೆ