Select Your Language

Notifications

webdunia
webdunia
webdunia
Saturday, 12 April 2025
webdunia

ಎಲ್ ಐ ಸಿ ಪಾಲಿಸಿದಾರರೊಗೊಂದು ಶಾಕಿಂಗ್ ನ್ಯೂಸ್

ನವದೆಹಲಿ
ನವದೆಹಲಿ , ಮಂಗಳವಾರ, 2 ಅಕ್ಟೋಬರ್ 2018 (10:37 IST)
ನವದೆಹಲಿ : ಬಡ್ಡಿದರವು ಗಣನೀಯವಾಗಿ ಕುಸಿಯುತ್ತಿರುವುದರಿಂದ ಹಿನ್ನೆಲೆಯಲ್ಲಿ ಹೂಡಿಕೆದಾರರಿಗೆ ಉತ್ತಮ ಆದಾಯ ನೀಡಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಭಾರತೀಯ ಜೀವ ವಿಮಾ ನಿಗಮ, ಹಲವು ಪ್ಲಾನ್ ಗಳನ್ನು ಸ್ಥಗಿತಗೊಳಿಸಿದೆ.


ಸ್ಥಗಿತಗೊಂಡಿರುವ ಪ್ಲಾನ್ ಗಳ ಮಾಹಿತಿಯನ್ನು ಭಾರತೀಯ ಜೀವ ವಿಮಾ ನಿಗಮ, ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಈ ಪ್ಲಾನ್ ಗಳನ್ನು ಈಗ ಪಡೆಯಲು ಸಾಧ್ಯವಿಲ್ಲ. ಈ ಪ್ಲಾನ್ ಗಳು ಸ್ಥಗಿತಗೊಳ್ಳುವ ಮೊದಲು ಪಾಲಿಸಿ ಮಾಡಿದವರು ಚಿಂತೆ ಮಾಡುವ ಅವಶ್ಯಕತೆ ಇಲ್ಲವೆನ್ನಲಾಗಿದ್ದು, ಪಾಲಿಸಿ ಮಾಡಿಸಿದ ಸಂದರ್ಭದಲ್ಲಿ ಹೇಳಲಾದ ಎಲ್ಲ ಸೌಲಭ್ಯಗಳು ಹೂಡಿಕೆದಾರರಿಗೆ ದೊರೆಯುತ್ತವೆ ಎಂದು ತಿಳಿದುಬಂದಿದೆ.


ಸ್ಥಗಿತಗೊಂಡಿರುವ ಎಲ್‌ಐಸಿ ಪ್ಲಾನ್ ಗಳ ವಿವರ ಇಂತಿದೆ.

ಫಾರ್ಚೂನ್​ ಪ್ಲಸ್ ಪ್ಲಾನ್​ .
ಮಾರ್ಕೆಟ್​ ಪ್ಲಸ್- I .
ಪ್ರಾಫಿಟ್​ ಪ್ಲಸ್​ .
ಮನಿ ಪ್ಲಸ್​- I .
ಚೈಲ್ಡ್​ ಫಾರ್ಚೂನ್​ ಪ್ಲಸ್​ .
ಜೀವನ್​ ಸಾಥೀ ಪ್ಲಸ್​ .
ಸಮೃದ್ಧಿ ಪ್ಲಸ್​ .
ಪೆನ್ಶನ್​ ಪ್ಲಸ್​ .
ಜೀವನ್​ ನಿಧಿ​ .
ಜೀವನ್​ ವೈಭವ್ .
ಜೀವನ್​ ವೃದ್ಧಿ .
ನವಜೀವನ್ ಧಾರಾ- I .
ನಯೀ ಜೀವನ್ ಸುರಕ್ಷಾ- I .
ಹೆಲ್ತ್ ಪ್ಲಸ್ .
ವೆಲ್ತ್​ ಪ್ಲಸ್​ .
ಸಮೂಹ್​ ಸೂಪರ್​ ಎಜುಕೇಷನ್​ ಪ್ಲಸ್​ .
ವಿಮಾ ಖಾತೆ- I .
ವಿಮಾ ಖಾತೆ- 2 .
ಎಸ್​ಡಿಎ ಇಂಡೋವ್ಮೆಂಟ್​ ವೆಸ್ಟಿಂಗ್​21 .
ಸಿಡಿಎ ಎಂಡೋಮೆಂಟ್​ 18 .
ಜೀವನ್​ ಮಿತ್ರ್​(ದ್ವಿಗುಣ ಸುರಕ್ಷೆ) .
ಧನ್​ ವಾಪಸೀ ಯೋಜನಾ-25 ವರ್ಷ .
ಜೀವನ್ ಮಿತ್ರ್​(ತ್ರಿಗುಣ ಸುರಕ್ಷೆ) .
ಜೀವನ್​ ಪ್ರಮುಖ್​ .
ಆಜೀವನ್​ ಪಾಲಿಸಿ .
ಫ್ಲೋಟಿಂಗ್​ ಇನ್ಶೂರೆನ್ಸ್​ ಪಾಲಿಸಿ .
ಜೀವನ್​ ಮಿತ್ಸ್ .
ಜೀವನ್​ ಅಮೃತ್​ .
ಜೀವನ್​ ಸುರಭಿ-25 ವರ್ಷ .
ಜೀವನ್​ ಸುರಭಿ-15 ವರ್ಷ .
ಜೀವನ್​ ಅನುರಾಗ್ .
ಚೈಲ್ಡ್​ ಕರಿಯರ್​ ಯೋಜನಾ .
ಜೀವನ್​ ಶ್ರೀ- I .
ಜೀವನ್​ ಅಂಕುರ್​ .
ಬಂದೋಬಸ್ತಿ ವಿಮಾ ಯೋಜನೆ .
ವೈವಾಹಿಕ ಬಂದೋಬಸ್ತ್​ ಅಥವಾ ಶೈಕ್ಷಣಿಕ .
ಅನ್​ಮೋಲ್​ ಜೀವನ್- I .
ವಾರ್ಷಿಕ ಯೋಜನೆ .
ಜೀವನ್​ ಛಾಯಾ .
ಕೋಮಲ್​ ಜೀವನ್​ .
ಜೀವನ್​ ಕಿಶೋರ್​ .
ಧನ್​ ವಾಪ್ಸಿ ಯೋಜನಾ-20 ವರ್ಷ .
ಜೀವನ್​ ತರಂಗ .
ಹೊಸ ವಿಮೆ ಗೋಲ್ಡ್​ .
ವಿಮಾ ಹೂಡಿಕೆ 2005 .
ಜೀವನ್​ ಸರಳ್​ .
ಜೀವನ್​ ಆನಂದ್ .
ವಿಮಾ ಉಳಿಕೆ .
ಜೀವನ್​ ಆಧಾರ್​ .
ಜೀವನ್​ ವಿಶ್ವಾಸ್​ .
ಜೀವನ್​ ದಸೀಪ್ .
ಜೀವನ್ ಮಂಗಲ್​ .
ಜೀವನ್ ಮಧುರ್ .
ಎಂಡೋವ್ಮೆಂಟ್​ ಪ್ಲಸ್​ .
ಹೊಸ ಜೀವನ ನಿಧಿ .
ಅಮೂಲ್ಯ ಜೀವನ- I .
ಪ್ಲೆಕ್ಸಿ ಪ್ಲಸ್​ .
ಜೀವನ್​ ಸುರಭಿ- 20 ವರ್ಷ .
ಜೀವನ್​ ಭಾರತಿ- I .
ಹೆಲ್ತ್​ ಪ್ರೊಟೆಕ್ಷನ್​ ಪ್ಲಸ್​ .
ಪರಿವರ್ತನಶೀಲ ಅವಧಿ ವಿಮಾ ಪಾಲಿಸಿ .
ಜೀವನ್​ ಶಗುಣ್ ಯೋಜನೆ .
ವಯಸ್ಕ ಪೆನ್ಶನ್​ ವಿಮಾ ಯೋಜನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ದರೆ ಇದನ್ನು ಓದಿ!