Select Your Language

Notifications

webdunia
webdunia
webdunia
webdunia

ರೆನೋ ಹೊಸ ಕ್ವಿಡ್ ಆರಂಭಿಕ ಬೆಲೆ ರೂ.3.54 ಲಕ್ಷ

ರೆನೋ ಹೊಸ ಕ್ವಿಡ್ ಆರಂಭಿಕ ಬೆಲೆ ರೂ.3.54 ಲಕ್ಷ
New Delhi , ಶುಕ್ರವಾರ, 24 ಫೆಬ್ರವರಿ 2017 (12:38 IST)
ರೆನೋ ಇಂಡಿಯಾ ಮತ್ತಷ್ಟು ಅಭಿವೃದ್ಧಿ ಪಡಿಸಿರುವ ಕ್ವಿಡ್ ಆರ್‌ಎಕ್ಸ್‌ಎಲ್ ಬಿಡುಗಡೆ ಮಾಡಿದೆ. ಸ್ಮಾರ್ಟ್ ಕಂಟ್ರೋಲ್ ಎಫಿಸಿಯನ್ಸಿ (ಎಸ್‌ಸಿಇ) ತಂತ್ರಜ್ಞಾನದೊಂದಿಗೆ ಕೂಡಿರುವ ಈ ಕಾರನ್ನು ಎರಡು ವಿಧಗಳಲ್ಲಿ ಬಿಡುಗಡೆ ಮಾಡಿದೆ. 
 
ಮ್ಯಾನ್ಯುಯಲ್ ಕಾರಿನ ಬೆಲೆ ರೂ.3.54 ಲಕ್ಷಗಳು, ಆಟೋಮೆಟಿಕ್ ಕಾರಿನ ಬೆಲೆ ರೂ.3.84 ಲಕ್ಷಗಳು (ಎಕ್ಸ್‌-ಶೋರೂಂ ದೆಹಲಿ) ಎಂದು ಕಂಪೆನಿ ನಿರ್ಧರಿಸಿದೆ. 1,000 ಸಿಸಿ ಸಾಮರ್ಥ್ಯ ಇರುವ ಈ ವಾಹನ ಎರಡು, ಮೂರು, ನಾಲ್ಕನೇ ಶ್ರೇಣಿ ನಗರಗಳ ಗ್ರಾಹಕರನ್ನು ಆಕರ್ಷಿಸುತ್ತಿದೆ ಎಂದು ರೆನೋ ಇಂಡಿಯಾ ಮುಖ್ಯಕಾರ್ಯ ನಿರ್ವಹಣಾಧಿಕಾರಿ (ಸಿಇಓ), ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಸುಮಿತ್ ಸಾನೆ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರೂ.251 ಫ್ರೀಡಂ ಫೋನ್ ಕಂಪೆನಿ ನಿರ್ದೇಶಕ ಬಂಧನ