Select Your Language

Notifications

webdunia
webdunia
webdunia
webdunia

6 ಸಾವಿರಕ್ಕೆ Redmi-4A ಸ್ಮಾರ್ಟ್ ಪೋನ್

6 ಸಾವಿರಕ್ಕೆ Redmi-4A ಸ್ಮಾರ್ಟ್ ಪೋನ್
mumbai , ಶನಿವಾರ, 18 ಮಾರ್ಚ್ 2017 (17:46 IST)
ತನ್ನ ವಿಶಿಷ್ಟ ಫೀಚರ್`ಗಳ ಮೂಲಕ ಖ್ಯಾತಿ ಹೊಂದಿರುವ ಕ್ಸಿಯಾಮಿ ಕಂಪನಿ ರೆಡ್ಮಿ ಸೀರಿಸ್`ನ ಮತ್ತೊಂದು ವಿಶಿಷ್ಟ ಸ್ಮಾರ್ಟ್ ಫೋನನ್ನ ಮಾರುಕಟ್ಟೆಗೆ ಪರಿಚಯಿಸುತ್ತಿದೆ.


ಕ್ಸಿಯಾಮಿಯ ಹೊಸ ಉತ್ಪನ್ನ ರೆಡ್ಮಿ-4ಎ ಸ್ಮಾರ್ಟ್ ಫೋನ್ ಸೋಮವಾರ ಲಾಂಚ್ ಆಗುತ್ತಿದೆ. ಕೇವಲ 6000 ರೂಪಾಯಿ ಈ ಮೊಬೈಲ್ ಗ್ರಾಹಕರ ಕೈಸೇರಲಿದೆ. ಬೆಲೆ ಕಡಿಮೆಯಾದರೂ ಪೋನ್ ಹಲವು ವೈಶಿಷ್ಟ್ಯುಗಳನ್ನ ಒಳಗೊಂಡಿದೆ.

ರೆಡ್ಮಿ-4 ಎ ಫೀಚರ್`ಗಳು
-      5 ಇಂಚಿನ ಎಚ್`ಡಿ ಸ್ಕ್ರೀನ್
-      1.4GHz ಕ್ವಾಡ್ ಕೋರ್ ಸ್ನ್ಯಾಪ್ ಡ್ರಾಗನ್ 425 ಪ್ರೋಸೆಸರ್
-      2 ಜಿಬಿ RAM
-      16 ಜಿಬಿ ಇಂಟರ್ನಲ್ ಸ್ಟೋರೇಜ್
-      13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ
-      5 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
-      3120mAh ಬ್ಯಾಟರಿ

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಾಖಂಡ್`ನ ಸಿಎಂ ಆಗಿ ತ್ರಿವೇಂದ್ರ ಸಿಂಗ್ ರಾವತ್ ಪದಗ್ರಹಣ