Select Your Language

Notifications

webdunia
webdunia
webdunia
webdunia

ಶೀಘ್ರದಲ್ಲಿ ಆರ್ ಬಿಐನಿಂದ ಮತ್ತೆ ಹೊಸ 500 ರೂ ನೋಟು ಬಿಡುಗಡೆ

RBI launches
ನವದೆಹಲಿ , ಮಂಗಳವಾರ, 13 ಜೂನ್ 2017 (15:45 IST)
ನವದೆಹಲಿ: ಶೀಘ್ರದಲ್ಲೇ ಹೊಸ 500 ರೂ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ತಿಳಿಸಿದೆ.
 
500 ರೂ. ಮುಖಬೆಲೆಯ ನೋಟಿನ ಮುಂಭಾಗದಲ್ಲಿ ಎ ಸಂಖ್ಯೆಯ ಸರಣಿಯ ಹೊಂದಿರಲಿದೆ. ಹೊಸ ನೋಟು ಕೂಡಾ ಹಳೆಯ ನೋಟಿನಂತೆ ಹೋಲಿಕೆ ಇರಲಿದೆ. ಇನ್ನು ಪ್ರಸ್ತುತ ಚಲಾವಣೆಯಲ್ಲಿರುವ 500 ಹೊಸ ನೋಟಿನ ಕಥೆ ಏನು ಎಂಬ ಬಗ್ಗೆ ಗೊಂದಲ ಬೇಡ, ಹಳೆ 500 ರೂ. ನೋಟು ಯಥಾಪ್ರಕಾರವಾಗಿ ಚಲಾವಣೆಯಲ್ಲಿ ಇರಲಿದೆ ಎಂದು ಸ್ಪಷ್ಟನೆ ನೀಡಿದೆ.
 
ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  2016ರ ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ಹಳೆ ನೋಟನ್ನು ರದ್ದು ಮಾಡಿತ್ತು ಬಳಿಕ 2000 ರೂ. ಹಾಗೂ 500 ರೂ. ಮುಖಬೆಲೆಯ ಹೊಸ ನೋಟನ್ನು ಆರ್ ಬಿಐ ಬಿಡುಗಡೆ ಮಾಡಿತ್ತು. 
 

Share this Story:

Follow Webdunia kannada

ಮುಂದಿನ ಸುದ್ದಿ

ಜಂತಕಲ್ ಮೈನಿಂಗ್ ಪ್ರಕರಣ ನಡೆದೇ ಇಲ್ಲ,ಯಾವ ಸಾಕ್ಷ್ಯ ನೀಡ್ತಾರೆ?: ಕುಮಾರಸ್ವಾಮಿ ಲೇವಡಿ