ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾನುವಾರವೂ ಕೂಡ ಸ್ವಲ್ಪ ಇಳಿಕೆ ಕಂಡುಬಂದಿದ್ದು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ಭಾನುವಾರ ಒಟ್ಟಾರೆ ಪೆಟ್ರೋಲ್ ಬೆಲೆಯಲ್ಲಿ 16 ಪೈಸೆ ಇಳಿಕೆಯಾಗಿದ್ದು, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 77.73 ರೂ. ಹಾಗೂ ಮುಂಬೈನಲ್ಲಿ 83.24 ರೂ. ಇಳಿದಿದೆ.
ಡೀಸೆಲ್ ಬೆಲೆ ಲೀಟರ್ ಗೆ 12 ಪೈಸೆ ಕಡಿತವಾಗಿದ್ದು ದೆಹಲಿಯಲ್ಲಿ ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ 72.46 ರೂ.ಆಗಿದೆ. ಮುಂಬೈನಲ್ಲಿ 13 ಪೈಸೆ ಕಡಿತವಾಗಿದ್ದು 75.92 ರೂ. ನಿಗದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.