Select Your Language

Notifications

webdunia
webdunia
webdunia
webdunia

ಕೆಎಫ್‌ಸಿಯ ವಾಟ್ ಎ ಬಾಕ್ಸ್ ಮೀಲ್‌‌ನಿಂದ ಫೋನ್ ರಿಚಾರ್ಜ್ ಮಾಡುವ ಅವಕಾಶ

ಕೆಎಫ್‌ಸಿ
ನವದೆಹಲಿ , ಶುಕ್ರವಾರ, 24 ಜೂನ್ 2016 (17:17 IST)
ಫಾಸ್ಟ್‌ಫುಡ್ ಸೇವೆ ನೀಡುತ್ತಿರುವ ಜನಪ್ರಿಯ ಕೆಎಫ್‌ಸಿ ಇಂಡಿಯಾ, ಮಾರುಕಟ್ಟೆಗೆ ವಾಟ್ ಎ ಬಾಕ್ಸ್ ಹೆಸರಿನ ಹೊಸ ಮೀಲ್ ಬಾಕ್ಸ್‌ನ್ನು ಪರಿಚಯಿಸಿದೆ. ಈ ಮೀಲ್ ಬಾಕ್ಸ್ ಗ್ರಾಹಕರ ಸ್ಮಾರ್ಟ್‌ಪೋನ್‌ನ್ನು ಚಾರ್ಚ್‌ ಮಾಡಲು ಸಹಕಾರಿಯಾಗಲಿದೆ.
 
ಫಾಸ್ಟ್‌ಫುಡ್ ಸೇವೆ ನೀಡುತ್ತಿರುವ ಜನಪ್ರಿಯ ಕೆಎಫ್‌ಸಿ ಸಂಸ್ಥೆ, ಮುಂಬೈ ಮೂಲದ ಡಿಜಿಟಲ್ ಏಜೆನ್ಸಿ ಬ್ಲಿಂಕ್ ಡಿಜಿಟಲ್ ಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿದೆ.
 
ಕೆಎಫ್‌ಸಿ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ "ವಾಟ್ ಎ ಬಾಕ್ಸ್" 6,100 ಎಮ್‌ಎಚ್‌ಝಡ್ ಪಾವರ್ ಬ್ಯಾಂಕ್ ಹೊಂದಿದ್ದು, ಗ್ರಾಹಕರ ಸ್ಮಾರ್ಟ್‌ಪೋನ್‌ಗಳನ್ನು ಚಾರ್ಚ್ ಮಾಡಿಕೊಳ್ಳಲು 2 ಯುಎಸ್‌ಬಿ ಪೋರ್ಟ್ಸ್‌ಗಳನ್ನು ಹೊಂದಿದೆ.
 
ಕೆಎಫ್‌ಸಿ ಪ್ರಸ್ತುತ ಪಡಿಸುತ್ತಿರುವ "ವಾಟ್ ಎ ಬಾಕ್ಸ್" ಗ್ರಾಹಕರಿಗೆ ಕುರುಕುಲಾದ ಮತ್ತು ರಸಭರಿತವಾದ ಊಟದ ಜೊತೆಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ನಿರಂತರವಾಗಿ ಚಿಟ್ ಚಾಟ್ ನಡೆಸಲು ನಿಮ್ಮ ಪೋನ್‌‌ ಬ್ಯಾಟರಿಯನ್ನು ಸಹ ಚಾರ್ಚ್ ಮಾಡುವ ಸೌಲಭ್ಯ ನೀಡಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜಿಎಸ್​ ಆಸ್ಪತ್ರೆಗೆ ದಾಖಲಾದ ಶ್ರೀ ಶಿವಕುಮಾರ ಸ್ವಾಮಿಜಿ