ಮತ್ತೆರೆಡು ಪ್ಲ್ಯಾನ್ ಗಳಿಗೆ ಚಾಲನೆ ನೀಡಿದ ರಿಲಯನ್ಸ್ ಜಿಯೋ

Webdunia
ಗುರುವಾರ, 12 ಡಿಸೆಂಬರ್ 2019 (12:05 IST)
ಬೆಂಗಳೂರು: ಇತ್ತೀಚೆಗಷ್ಟೇ ಆಲ್ ಇನ್ ಒನ್ ಪ್ಲ್ಯಾನ್ ಘೋಷಿಸಿದ ರಿಲಯನ್ಸ್ ಜಿಯೋ ಇದೀಗ ಮತ್ತೆ ರೂ.98 ಮತ್ತು ರೂ.149 ಪ್ರೀಪೇಯ್ಡ್ ಪ್ಲ್ಯಾನ್ ಗಳಿಗೆ ಚಾಲನೆ ನೀಡಿದೆ.



ಆಲ್ ಇನ್ ಒನ್ ಪ್ಲ್ಯಾನ್ ಪ್ರಕಟಿಸಿದ್ದಾಗ ಈ ಪ್ಲ್ಯಾನ್ ಗಳನ್ನು ಹಿಂಪಡೆದಿತ್ತು. ಈ ರೂ.98ರ ಪ್ಲ್ಯಾನ್ ನಲ್ಲಿ 29 ದಿನಗಳ ವ್ಯಾಲಿಡಿಟಿ ಹಾಗೂ 2 ಜಿಬಿ ಡೇಟಾ ಸಿಗಲಿದೆ. 300 ಎಸ್ ಎಂಎಸ್ ಜಿಯೊದಿಂದ ಜಿಯೊಗೆ ಅನಿಯಮಿತ ಕರೆ, ಜಿಯೋ ಅಪ್ಲಿಕೇಷನ್ ಬಳಕೆಗೆ ಅವಕಾಶ ನೀಡಿದೆ.ಆದರೆ ಇದರಲ್ಲಿ ಇತರೆ ನೆಟ್ ವರ್ಕ್ ಗಳಿಗೆ ಕಾಲ್ ಮಾಡಲು ನಿಗದಿತ ಅಥವಾ ಉಚಿತ ಕರೆ ನಿಮಿಷಗಳ ಸೌಲಭ್ಯ ನೀಡಿಲ್ಲ. 2 ಜಿಬಿ ಡೇಟಾ ಮಿತಿ ಮೀರಿದರೆ 64 ಕೆಬಿಪಿಎಸ್ ನಿಧಾನಗತಿಯ ಇಂಟರ್ನೆಟ್ ಬಳಕೆದಾರರು ಪಡೆಯಬಹುದು.


ಹಾಗೇ ರೂ. 149ರ ಪ್ಲ್ಯಾನ್ ನಲ್ಲಿ ಪ್ರತಿ ದಿನ 1 ಜಿಬಿ ಡೇಟಾ, ಜಿಯೋದಿಂದ ಜಿಯೋಕ್ಕೆ ಉಚಿತ ಕರೆ, ಬೇರೆ ನೆಟ್ ವರ್ಕ್ ಗಳಿಗೆ 300 ನಿಮಿಷ ಕರೆ ಸೌಲಭ್ಯವಿದೆ. ಪ್ರತಿದಿನ 100 ಎಸ್ ಎಂಎಸ್, ಜಿಯೋ ಅಪ್ಲಿಕೇಷನ್ ಬಳಕೆ, 24 ದಿನಗಳ ವ್ಯಾಲಿಡಿಟಿ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಾಲೆಗಳಿಗೆ ದಸರಾ ರಜೆ ಏಕಾಏಕಿ ವಿಸ್ತರಿಸಿದ ಸಿಎಂ ಸಿದ್ದರಾಮಯ್ಯ, ಕಾರಣ ಏನ್ ಗೊತ್ತಾ

ರಾಮನಿಗೆ ಅಗೌರವ ತೋರುವುದು ವಾಲ್ಮೀಕಿಯನ್ನು ಅವಮಾನಿಸಿದ ಹಾಗೇ: ಯೋಗಿ

ರಾಮಾಯಣವನ್ನು ಪಠ್ಯದಲ್ಲಿ ಸೇರಿಸುವ ಬಗ್ಗೆ ಸಿದ್ದರಾಮಯ್ಯ ಮಹತ್ವದ ನಿರ್ಧಾರ

ಸರ್ವೇ ವೇಳೆ ಮೂವರು ಸಿಬ್ಬಂದಿ ಸಾವು: ಕುಟುಂಬಕ್ಕೆ 20ಲಕ್ಷ ಪರಿಹಾರ ಘೋಷಿಸಿದ ಸಿಎಂ

ದೀಪಾವಳಿ ಹಬ್ಬಕ್ಕೆ ದಿನಗಣನೆ: ಪಟಾಕಿ ದುರಂತ ತಡೆಗೆ ಪೊಲೀಸ್ ಆಯುಕ್ತರ ಕಟ್ಟುನಿಟ್ಟಿನ ಸೂಚನೆ

ಮುಂದಿನ ಸುದ್ದಿ
Show comments