Webdunia - Bharat's app for daily news and videos

Install App

ಹೊಸ ಕಾರು ಲಾಂಚ್ ಮಾಡುತ್ತಿದೆ ಮಾರುತಿ

Webdunia
ಬುಧವಾರ, 14 ಡಿಸೆಂಬರ್ 2016 (09:57 IST)
ಮಾರುತಿ ಸುಜುಕಿ ಗ್ರಾಹಕರು ಅದೆಷ್ಟೋ ಸಮಯದಿಂದ ಎದುರುನೋಡುತ್ತಿರುವ ಇಗ್ನಿಸ್ ಮಾಡೆಲ್ ಕಾರು ಮಾರುಕಟ್ಟೆಗೆ ಬರುತ್ತಿದೆ. 2016ರ ಜನವರಿ 13ರಂದು ಕಾರನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿವೆ ಮೂಲಗಳು. 
 
ಮಾರುತಿ ಸುಜುಕಿ ವೆಬ್‌ಸೈಟಿನಲ್ಲಿ ಇಗ್ನಿಸ್ ಕಮಿಂಗ್ ಸೂನ್ ಎಂಬ ಬರಹ ಕುತೂಹಲ ಮೂಡಿಸಿದೆ. ರಿಟ್ಜ್‌ಗೆ ಬದಲಾಗಿ ಈ ಮಾಡೆಲನ್ನು ಮಾರುತಿ ಸುಜುಕಿ ಪರಿಚಯಿಸುತ್ತಿದೆ. ಮೊಟ್ಟಮೊದಲ ಬಾರಿ 2016ರ ಆಟೋ ಎಕ್ಸ್‌ಪೋದಲ್ಲಿ ಈ ಕಾರು ಪ್ರದರ್ಶಿಸಲಾಗಿತ್ತು. 
 
ನೆಕ್ಸಾ ಡೀಲರ್‌ಶಿಪ್‌ನೊಂದಿಗೆ ಈ ಕಾರನ್ನು ಮಾರಾಟ ಮಾಡಲಿದೆ. ಗುಜರಾತ್‌ನ ಹೊಸ ಪ್ಲಾಂಟಲ್ಲಿ ಈ ಕಾರು ತಯಾರಾಗುತ್ತದೆ. ಮಹಿಂದ್ರಾ ಕೆಯುವಿ 100ಗೆ ಪ್ರತಿಸ್ಪರ್ಧಿಯಾಗಿ ಈ ಮಾಡೆಲನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಬೆಲೆ ಸುಮಾರು ರು.4 ಲಕ್ಷದಿಂದ ರೂ. 7 ಲಕ್ಷಗಳವರೆಗೂ ಇರುತ್ತದೆ. 
 
ಇಗ್ನಿಸ್ ವಿಶೇಷತೆಗಳು
1.2 ಪೆಟ್ರೋಲ್ ಇಂಜಿನ್
1.3 ಲೀಟರ್ ಡೀಸೆಲ್ ಇಂಜಿನ್
5 ಸ್ಫೀಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್, ಇದರ ಜೊತೆಗೆ ಆಟೋಮೆಟಿಕ್ ಟ್ರಾನ್ಸ್‌ಮಿಷನ್
ಎಲ್‌ಇಡಿಡಿಆರ್‌ಎಲ್ಸ್ ನೊಂದಿಗೆ ಹೆಡ್‍ ಲ್ಯಾಂಪ್ಸ್
ನೇವಿಗೇಷನ್‍ನೊಂದಿಗೆ ಟಚ್‍ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ
ಆಪಲ್ ಕಾರ್ ಪ್ಲೇ
ಯೂಎಸ್‌ಬಿ
ಎಯೂಎಕ್ಸ್
 
ಭದ್ರತಾ ವಿಶೇಷಗಳು: ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments