Webdunia - Bharat's app for daily news and videos

Install App

ಹೊಸ ಮೋಟೋ ಎಂ ಸ್ಮಾರ್ಟ್‌ಫೋನ್ ವಿಶೇಷಗಳು

Webdunia
ಬುಧವಾರ, 14 ಡಿಸೆಂಬರ್ 2016 (09:54 IST)
ಚೀನಾ ಮೂಲಕ ಪ್ರಮುಖ ಮೊಬೈಲ್ ಕಂಪನಿ ಲೆನೊವೋ ಹೊಸ ಸ್ಮಾರ್ಟ್‍ಫೋನನ್ನು ಮಂಗಳವಾರ ಬಿಡುಗಡೆ ಮಾಡಿದೆ. ಲೆನೊವೋ ತೆಕ್ಕೆ ಸೇರಿದ ಮೋಟೋ ಭಾರತದಲ್ಲಿ ಮೊದಲ ಬಾರಿಗೆ ಆಲ್ ಮೆಟಲ್ ಫೋನನ್ನು ಪರಿಚಯಿಸಲಿದೆ.
 
ಮೋಟೋ ಎಂ ಹೆಸರಿನ ಈ ಫೋನನ್ನು ಭಾರತ ಮಾರುಕಟ್ಟೆಗೆ ರಿಲೀಸ್ ಮಾಡುತ್ತಿದೆ. ಮುಂಬೈನಲ್ಲಿ ನಡೆಯಲಿರುವ ಒಂದು ಕಾರ್ಯಕ್ರಮದಲ್ಲಿ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಿದೆ. ಮೋಟೋ ಎಂ ಫೋನ್ ಬೆಲೆ ಸುಮಾರು ರು. 20 ಸಾವಿರದಷ್ಟಿರಬಹುದು. 
 
ಮೊಟೋ ಎಂ ವಿಶೇಷತೆಗಳು:
ಆಂಡ್ರಾಯ್ಡ್ 6.0 ಮಾರ್ಷ್‍ಮಾಲೋ, ಹೈಬ್ರಿಡ್ ಡ್ಯುಯಲ್ ಸಿಮ್
5.5 ಇಂಚಿನ ಹೆಚ್‍ಡಿ ಡಿಸ್‍ಪ್ಲೇ, 1080x1920 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್
2.2 ಗಿಗಾ ಹಡ್ಜ್ ಆಕ್ಟಾಕೋರ್ ಮೀಡಿಯಾಟೆಕ್ ಪ್ರೋಸೆಸರ್, ಮಾಲಿ ಟಿ860 ಎಂಪಿ 2 ಗ್ರಾಫಿಕ್ಸ್
4ಜಿಬಿ ರ್ಯಾಮ್, 32 ಜಿಬಿ ಆಂತರಿಕ ಮೆಮರಿ
128ಜಿಬಿ ಹೆಚ್ಚಿಸಿಕೊಳ್ಳಬಹುದಾದ ಮೆಮರಿ
16 ಮೆಗಾ ಫಿಕ್ಸೆಲ್ ಹಿಂಬದಿ ಕ್ಯಾಮೆರಾ, ಡ್ಯುಯಲ್ ಟೋನ್ ಎಲ್‍ಇಡಿ ಫ್ಲ್ಯಾಶ್‍ನೊಂದಿಗೆ
8 ಮೆಗಾ ಫಿಕ್ಸೆಲ್ ಸೆಲ್ಫೀ ಕ್ಯಾಮೆರಾ
ಫಿಂಗಲ್ ಪ್ರಿಂಟ್ ಸೆನ್ಸಾರ್, ಡಾಲ್ಬಿ ಅಟ್ಮೋಸ್
4ಜಿ VoLTE, ವೈಫೈ 802.11 ಎಸಿ ಡ್ಯುಯಲ್ ಬ್ಯಾಂಡ್
3050 ಎಂಎಎಚ್ ಬ್ಯಾಟರಿ, ಟರ್ಬೋ ಚಾರ್ಚಿಂಗ್
ಗೋಲ್ಡ್ ಮತ್ತು ಸಿಲ್ವರ್ ಬಣ್ಣಗಳಲ್ಲಿ ಈ ಸ್ಮಾರ್ಟ್‍ಫೋನ್ ಸಿಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments