ನಿಮ್ಮ ಮೊಬೈಲ್‌ನಲ್ಲಿ ಕರೆನ್ಸಿ ಖಾಲಿಯಾಗಿದ್ರೂ ಉಚಿತ ಕರೆ ಮಾಡುವುದು ಹೇಗೆ ಗೊತ್ತಾ?

Webdunia
ಶುಕ್ರವಾರ, 29 ಏಪ್ರಿಲ್ 2016 (20:34 IST)
ಇದೀಗ, ನೀವು ನಿಮ್ಮ ಮೊಬೈಲ್ ಪೋನ್‌ ಮೂಲಕ ನಿಮ್ಮ ಸ್ನೇಹಿತರ ಮೊಬೈಲ್ ಪೋನ್‌ಗಳಿಗೆ ಉಚಿತವಾಗಿ ಕರೆ ಮಾಡಬಹುದಾಗಿದೆ. ಆದರೆ ಇದು ಅನಿಯಮಿತ ಸೇವೆಯಲ್ಲ, ಬದಲಾಗಿ 2 ರಿಂದ 3 ನಿಮಿಷ ಉಚಿತವಾಗಿ ಮಾತನಾಡಬಹುದಾಗಿದೆ.
ಮೊಬೈಲ್ ಬಳಕೆದಾರರೆ 180020802080 ನಂಬರಗೆ ಕರೆ ಮಾಡಿ, ನಂತರ ಕೆಲವೆ ಸೆಕೆಂಡ್‌ಗಳಲ್ಲಿ ನಿಮ್ಮ ಕರೆ ಡಿಸ್‌ಕನೆಕ್ಟ್ ಆಗುತ್ತದೆ.
 
ತದನಂತರ ನಿಮಗೆ ಒಂದು ಹಿಂದಿ ಭಾಷೆಯ ಕರೆ ಬರುತ್ತದೆ. ಆ ಕರೆಯಲ್ಲಿ ನೀಡುವ ಸೂಚನೆಗಳನ್ನು ಗಮನವಿಟ್ಟು ಕೇಳಿ, ಅದು ನಿಮ್ಮ ಮತ್ತು ನಿಮ್ಮ ಸ್ನೇಹಿತರ ದೊರವಾಣಿ ಸಂಖ್ಯೆಯನ್ನು ಕೇಳುತ್ತದೆ.
 
ನಂತರದ ಕೆಲವೆ ಸೆಕೆಂಡುಗಳಲ್ಲಿ ನಿಮ್ಮ ಸ್ನೇಹಿತನಿಗೆ ಕರೆ ಸಂಪರ್ಕಕ್ಕೆ ಬರುತ್ತದೆ. ಆಕ್ಟಿವ್ ವೀಲ್ಸ್ ಪ್ರಚಾರಕ್ಕಾಗಿ ಈ ಉಚಿತ ಸೇವೆಯನ್ನು ನೀಡಲಾಗುತ್ತದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಡ್ನಿಯಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ಯುಕೆ ಪ್ರಧಾನಿ ಮೊದಲ ರಿಯಾಕ್ಷನ್

2 ವರ್ಷದ ಬಾಲಕಿ ರೇಪ್ ಎಸಗಿ, ಹತ್ಯೆ ಮಾಡಿದವನಿಗೆ ಕ್ಷಮದಾನಕ್ಕೆ ನಿರಾಕರಿಸಿದ ರಾಷ್ಟ್ರಪತಿ

ಆರ್‌ಎಸ್‌ಎಸ್‌, ಬಿಜೆಪಿ ಸಿದ್ಧಾಂತ ದೇಶವನ್ನು ನಾಶಪಡಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ: ಪ್ರಿಯಾಂಕಾ ಗಾಂಧಿ

ಮತ್ತಷ್ಟು ದಾಖಲೆ ಸಮೇತ ಎದುರು ಬರುತ್ತೇವೆ: ಗುಡುಗಿದ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments