Select Your Language

Notifications

webdunia
webdunia
webdunia
webdunia

ಮಹಿಂದ್ರಾ ಟ್ರಾಕ್ಟರ್ ಆಪ್ ಬಿಡುಗಡೆ

ಮಹಿಂದ್ರಾ ಟ್ರಾಕ್ಟರ್ ಆಪ್ ಬಿಡುಗಡೆ
New Delhi , ಶುಕ್ರವಾರ, 17 ಫೆಬ್ರವರಿ 2017 (13:35 IST)
ಟ್ರಾಕ್ಟರ್‌ಗಳನ್ನು ಮತ್ತದರ ಮಾಲೀಕನಿಗೆ ಸಂಪರ್ಕ ಕಲ್ಪಿಸುವ ಆಪ್‍ನ್ನು ಹೊಚ್ಚಹೊಸ ತಂತ್ರಜ್ಞಾನವನ್ನು ಮಹಿಂದ್ರಾ ಅಂಡ ಮಹಿಂದ್ರಾ ಪರಿಚಯಿಸುತ್ತಿದೆ. ಟ್ರಾಕ್ಟ‌ರ್‌ಗೆ ಸಂಬಂಧಿಸಿದಂತೆ ಎಲ್ಲಿಂದ ಬೇಕಾದರೂ ಎಲ್ಲ ರೀತಿಯ ಮಾಹಿತಿ ಪಡೆಯಲು ’ಡಿಜಿಸೆನ್ಸ್’ ಎಂಬ ಅಪ್ಲಿಕೇಷನ್ ರೂಪಿಸಿದೆ.
 
ಸದ್ಯಕ್ಕೆ 57 ಅಶ್ವಶಕ್ತಿ ಸಾಮರ್ಥ್ಯವುಳ್ಳ 605 ಡಿಐ ಅರ್ಜುನ್ ನೋವೋ ಟ್ರಾಕ್ಟರ್‌ಗೆ ಈ ಸೌಲಭ್ಯ ಕಲ್ಪಿಸಿರುವುದಾಗಿ ಕಂಪೆನಿ ಪ್ರತಿನಿಧಿಗಳು ತಿಳಿಸಿದ್ದಾರೆ.   
 
ಈ ಆಪ್ ಮೂಲಕ ರೈತರಿಗೆ ಇಂಧನ ಮುಗಿದಿರುವ ಬಗ್ಗೆ, ಬ್ಯಾಟರಿ ಚಾರ್ಚ್ ಆಗದಿರುವ ಬಗ್ಗೆ, ಕ್ಲಚ್ ಸಮಸ್ಯೆ, ಅತ್ಯಧಿಕ ಇಂಜಿನ್ ಉಷ್ಣತೆ, ಏರ್‌ಫಿಲ್ಟರ್ ದುರಸ್ಥಿ ಬಗ್ಗೆ ಅಲರ್ಟ್ ಮೆಸೇಜ್ ಕಳಿಸುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾರಾಚೂಟ್‌ ಮೂಲಕ ಹೋಂ ಡೆಲಿವರಿ