Select Your Language

Notifications

webdunia
webdunia
webdunia
webdunia

ಮಾರುಕಟ್ಟೆಗೆ ಬಂತು ಲೆನೋವೋ ಕೆ6 ನೋಟ್

ಮಾರುಕಟ್ಟೆಗೆ ಬಂತು ಲೆನೋವೋ ಕೆ6 ನೋಟ್
New Delhi , ಗುರುವಾರ, 15 ಡಿಸೆಂಬರ್ 2016 (09:32 IST)
ಪ್ರಮುಖ ಎಲಕ್ಟ್ರಾನಿಕ್ ಉತ್ಪನ್ನಗಳ ಸಂಸ್ಥೆ ಲೆನೋವೋನಿಂದ ಕೆ6 ನೋಟ್ ಸ್ಮಾರ್ಟ್‍ಫೋನ್ ಬುಧವಾರ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಶನಿವಾರದಿಂದ ದೇಶದಾದ್ಯಯ್ಂತ ಇರುವ 15 ಸಾವಿರ ರೀಟೇಲ್ ಮಳಿಗೆಗಳಲ್ಲಿ ಗ್ರಾಹಕರಿಗೆ ಈ ಸ್ಮಾರ್ಟ್‍ಫೋನ್ ಲಭ್ಯವಾಗಲಿದೆ. 
 
ಇದರ ಬೆಲೆ ರೂ. 13,999 ಎಂದು ಕಂಪನಿ ಪ್ರಕಟಿಸಿದೆ. 3 ಜಿಬಿ ರ್ಯಾಮ್, 32 ಜಿಬಿ ಆಂತರಿಕ ಮೆಮೊರಿ, 4ಜಿಬಿ ರ್ಯಾಮ್/64 ಜಿಬಿ ಆಂತರಿಕ ಮೆಮೊರಿಗಳಲ್ಲಿ ಈ ಸ್ಮಾರ್ಟ್ ಫೋನ್ ಗ್ರಾಹಕರಿಗೆ ಲಭ್ಯವಾಗಲಿದೆ. ಲೆನೋವೋ ಕೆ6 ಸ್ಮಾರ್ಟ್‍ಫೋನ್ ವಿಶೇಷಗಳನ್ನು ನೋಡುವುದಾದರೆ...
 
* 5.5 ಇಂಚಿನ ಸ್ಪರ್ಶಸಂವೇದಿ ಪರದೆ
* ಆಂಡ್ರಾಯ್ಡ್ 6.0
* 64 ಬಿಟ್ ಸ್ನಾಪ್‌ಡ್ರ್ಯಾಗನ್ 430 ಆಕ್ಟಾಕೋರ್ ಪ್ರೊಸೆಸರ್
* 16 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
*  8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ
* 4000 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

"ಐ ಆ್ಯಮ್ ಅಂಡರ್ ಅರೆಸ್ಟ್" ಎನ್ನುತ್ತಿದೆ ಈ ಮರ