Select Your Language

Notifications

webdunia
webdunia
webdunia
webdunia

ಇಂಟೆಕ್ಸ್‌ ಹೊಸ ಸ್ಮಾರ್ಟ್‌ಫೋನ್ ಕ್ಲೌಡ್ ಕ್ಯೂ 11 4ಜಿ

ಇಂಟೆಕ್ಸ್
ದೇಶದ ಪ್ರಮುಖ ಬಜೆಟ್ ಸ್ಮಾರ್ಟ್‌ಫೋನ್‌ಗಳ ತಯಾರಿಕಾ ಕಂಪೆನಿ ಇಂಟೆಕ್ಸ್ ಕ್ಲೌಡ್ ಕ್ಯೂ11 4ಜಿ ಹೆಸರಿನ ಹೊಸ ಫೋನನ್ನು ಬುಧವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.6,190 ಎಂದು ಕಂಪೆನಿ ಪ್ರಕಟಿಸಿದೆ.
 
ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ಡಾಟ್ ಕಾಮ್‌ನಲ್ಲಿ ಈ ಸ್ಮಾರ್ಟ್‍ಫೋನ್ ಲಭ್ಯವಾಗಲಿದೆ. ಈ ಫೋನ್ ವಿಶೇಷತೆ ಎಂದರೆ ಸೆಲ್ಫಿ ತೆಗೆದುಕೊಳ್ಳಲು ಫ್ಲ್ಯಾಶ್ ಇರುವುದು. ಇದರ ಜತೆಗೆ 4ಜಿ  ವೋಲ್ಟ್ ಸದುಪಾಯ ಈ ಫೋನ್ ವಿಶೇಷ. ಅತ್ಯಂತ ಕಡಿಮೆ ಬೆಲೆಗೆ ಒಳ್ಳೆಯ ಫೋನ್ ಇದು ಎನ್ನಬಹುದು.
 
ಕ್ಲೌಡ್ ಕ್ಯೂ11 4ಜಿ ಫೋನ್ ವಿಶೇಷಗಳು
* 5.5 ಇಂಚಿನ ಸ್ಪರ್ಶಸಂವೇದಿ ಪರದೆ
* ಆಂಡ್ರಾಯ್ಡ್ 6.0 ಆಪರೇಟಿಂಗ್ ಸಿಸ್ಟಂ
* 1.2 ಗಿಗಾ ಹಡ್ಜ್ ಪ್ರೋಸೆಸರ್
* 1 ಜಿಬಿ ರ‍್ಯಾಮ್
* 8 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 5 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ
* 8ಜಿಬಿ ಆಂತರಿಕ ಮೆಮೊರಿ
* 2800 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪರನ್ನು ಬಿಜೆಪಿ ಪಕ್ಷದಿಂದ ತೆಗೆದ್ರೆ ಪ್ರಾಣ ಬಿಡ್ತಾರೆ: ಕುಮಾರಸ್ವಾಮಿ