Select Your Language

Notifications

webdunia
webdunia
webdunia
webdunia

ಅತ್ಯಂತ ಕಡಿಮೆ ಬೆಲೆಯೆ 4ಜಿ ಸ್ಮಾರ್ಟ್‌ಫೋನ್ ’ಸ್ವೈಪ್ ಕನೆಕ್ಟ್’

ಅತ್ಯಂತ ಕಡಿಮೆ ಬೆಲೆಯೆ 4ಜಿ ಸ್ಮಾರ್ಟ್‌ಫೋನ್ ’ಸ್ವೈಪ್ ಕನೆಕ್ಟ್’
New Delhi , ಬುಧವಾರ, 28 ಡಿಸೆಂಬರ್ 2016 (09:42 IST)
ಈಗ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಒಳ್ಳೊಳ್ಳೆ ಮೊಬೈಲ್‌ಗಳು ಬರುತ್ತಿವೆ. ರಿಲಯನ್ಸ್ ಜಿಯೋ ಬಂದ ಮೇಲಂತೂ 4ಜಿ ಹ್ಯಾಂಡ್‌ಸೆಟ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಅದನ್ನು ಉದ್ದೇಶವಾಗಿಟ್ಟುಕೊಂಡೇ ಕೆಲವು ಮೊಬೈಲ್ ತಯಾರಿಕಾ ಸಂಸ್ಥೆಗಳು ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಹೊರತರುತ್ತಿವೆ. 
 
ಈಗ ಅಂತಹದ್ದೇ ಒಂದು 4ಜಿ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ ಸ್ವೈಪ್ ಟೆಲಿಕಾಂ. ಇದರ ಬೆಲೆ ಕೇವಲ ರೂ. 2,799. ಸ್ವೈಪ್ ಕನೆಕ್ಟ್ 4ಜಿ ಹೆಸರಿನ ಈ ಮೊಬೈಲ್ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿಲ್ಲ. ಆನ್‌ಲೈನ್ ತಾಣ ಶಾಪ್‌ಕ್ಲೂಸ್‌ನಲ್ಲಿ ಮಾತ್ರ ಲಭಿಸುತ್ತದೆ. 
 
ಸ್ವೈಪ್ ಕನೆಕ್ಟ್ 4ಜಿ ಫೋನ್ ವಿಶೇಷಗಳು:
* 4 ಇಂಚಿನ ಸ್ಪರ್ಶಸಂವೇದಿ ಪರದೆ
* 5 ಎಂಪಿ ಹಿಂಬದಿ ಕ್ಯಾಮೆರಾ
* 1.3 ಮೆಗಾ ಪಿಕ್ಸೆಲ್ ಸ್ವಂತಿ ಕ್ಯಾಮೆರಾ
* 4 ಜಿಬಿ ಇಂಟರ್‌ನಲ್ ಮೆಮೊರಿ
* 2,000 ಎಂಎಎಚ್ ಬ್ಯಾಟರಿ ಸಾಮರ್ಥ್ಯ 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಚ್ 9 ರಿಂದ 27ರವರೆಗೆ ಪಿಯುಸಿ ಪರೀಕ್ಷೆ