Select Your Language

Notifications

webdunia
webdunia
webdunia
webdunia

ಹಬ್ಬದ ಈ ವೇಳೆ ಎಸ್.ಬಿ.ಐ. ತನ್ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ನೀಡಿದೆ ಈ ವಿಶೇಷವಾದ ಸೌಲಭ್ಯ

ಹಬ್ಬದ ಈ ವೇಳೆ ಎಸ್.ಬಿ.ಐ. ತನ್ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ನೀಡಿದೆ ಈ ವಿಶೇಷವಾದ ಸೌಲಭ್ಯ
ನವದೆಹಲಿ , ಬುಧವಾರ, 9 ಅಕ್ಟೋಬರ್ 2019 (09:50 IST)
ನವದೆಹಲಿ : ಹಬ್ಬದ ಈ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ವಿಶೇಷವಾದ ಸೌಲಭ್ಯವೊಂದನ್ನು ನೀಡುತ್ತಿದೆ.



ಎಸ್.ಬಿ.ಐ ನ ಡೆಬಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಇಎಂಐ ಸೌಲಭ್ಯವನ್ನು ನೀಡುತ್ತಿದೆ. ಈ ಮೂಲಕ ಭಾರತದಾದ್ಯಂತ ಪಾಯಿಂಟ್ ಆಫ್ ಸೇಲ್ ಮಷಿನ್ ಗಳ ಮೂಲಕ ಸಾಲವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಅನ್ವಯ ಗ್ರಾಹಕರು ಎಸ್.ಬಿ.ಐ. ಕಾರ್ಡ್ ಮೂಲಕ ಬಿಲ್ ಪಾವತಿಸಲು 6 ರಿಂದ 18 ತಿಂಗಳವರೆಗೆ ಇಎಂಐ ಸೌಲಭ್ಯ ಪಡೆಯಬಹುದು.

 

ಹಾಗೇ ಎಸ್.ಬಿ.ಐ. ಕಾರ್ಡ್ ಹೊಂದಿರುವವರು ಒಂದು ನಿಮಿಷದೊಳಗೆ ಸಾಲ ಪಡೆಯಬಹುದಾಗಿದೆ. ಅಲ್ಲದೇ ಈ ಸೌಲಭ್ಯ ಆಯ್ದ ಗ್ರಾಹಕರುಗಳಿಗೆ ಮಾತ್ರ ಎಂದು ಎಸ್.ಬಿ.ಐ. ತಿಳಿಸಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸಮಾಧಿಯಲ್ಲಿದ್ದ ವೃದ್ಧೆಯ ಮೃತದೇಹ ಹೊರತೆಗೆದು ಅಪ್ರಾಪ್ತರಿಬ್ಬರು ಎಸಗಿದ್ದಾರೆ ಇಂತಹ ಘೋರ ಕೃತ್ಯ