Select Your Language

Notifications

webdunia
webdunia
webdunia
webdunia

ಕೇಂದ್ರ ಸರಕಾರದಿಂದ 2000, 500 ನೋಟು ನಿಷೇಧ ಸಾಧ್ಯತೆ

ಕೇಂದ್ರ ಸರಕಾರ
ಭದ್ರತಾ ಹಿತದೃಷ್ಟಿಯಿಂದಾಗಿ ಕೇಂದ್ರ ಸರಕಾರ 2000 ರೂ, 500 ರೂ ನೋಟುಗಳನ್ನು ನಿಷೇಧಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಮುಂದಿನ 3-4 ವರ್ಷಗಳಲ್ಲಿ 2000 ರೂ, 500 ರೂ ನೋಟುಗಳನ್ನು ನಿಷೇಧಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
 
ಕೇಂದ್ರಸರಕಾರದ ನೋಟ್ ಬ್ಯಾನ್‌ನಿಂದ ತತ್ತರಿಸಿದ ಜನತೆ, ಪ್ರಧಾನಿ ಮೋದಿ ಮತ್ತೆ ಯಾವ ಶಾಕ್ ಕೊಡಲಿದ್ದಾರೆ ಎನ್ನುವ ಆತಂಕದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ನಿಷ್ಪಕ್ಷಪಾತ ಚುನಾವಣೆಗೆ ಅರೆಮಿಲಿಟರಿ ಪಡೆ ಅಗತ್ಯ: ಕರಂದ್ಲಾಜೆ