Webdunia - Bharat's app for daily news and videos

Install App

ವಾಟ್ಸಾಪ್ ಬಳಕೆದಾರರಿಗೊಂದು ಖುಷಿಯ ಸುದ್ದಿ

Webdunia
ಭಾನುವಾರ, 26 ಜನವರಿ 2020 (14:17 IST)
ಬೆಂಗಳೂರು: ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಖುಷಿಯ ಸಂಗತಿಯೊಂದನ್ನು ಬಿಡುಗಡೆ ಮಾಡಿದೆ. ವಾಟ್ಸಾಪ್ ಈಗ ಡಾರ್ಕ್ ಮೋಡ್ ಅನ್ನು ಬಿಡುಗಡೆ ಮಾಡಲಿದೆ.


ಈಗಾಗಲೇ ಫೇಸ್ ಬುಕ್ ಮೆಸೆಂಜರ್, ಇನ್ ಸ್ಟಾಗ್ರಾಂ  ಆ್ಯಪ್ ಗಳಲ್ಲಿ ಡಾರ್ಕ್ ಮೋಡ್ ಚಾಲ್ತಿಯಲ್ಲಿದೆ. ಈಗ ವಾಟ್ಸಾಪ್ ಕೂಡ ಡಾರ್ಕ್ ಮೋಡ್   ಅನ್ನು ಬಿಡುಗಡೆ ಮಾಡಲಿದೆ.

ವಾಟ್ಸಾಪ್ ಅನ್ನು ಅಪ್ ಡೇಟ್ ಮಾಡಿಕೊಂಡರೆ ವಾಟ್ಸಾಪ್ ಡಾರ್ಕ್ ಮೋಡ್ ಸೌಲಭ್ಯವನ್ನು ಪಡೆಯಬಹುದು.ಕೆಲವು ಫೋನ್ ಆ್ಯಂಡ್ರಾಯ್ಡ್ ಫೋನ್ ಗಳಲ್ಲಿ ಈ ಸೌಲಭ್ಯ ಇದೆ. ಶೀಘ್ರದಲ್ಲಿಯೇ ಇದು ಎಲ್ಲರಿಗೂ ಲಭ್ಯವಾಗಲಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments