Select Your Language

Notifications

webdunia
webdunia
webdunia
webdunia

ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ

ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ
ನವದೆಹಲಿ , ಭಾನುವಾರ, 22 ಮಾರ್ಚ್ 2020 (10:31 IST)
ನವದೆಹಲಿ : ಇಂದು ಚಿನ್ನದ ಬೆಲೆಯಲ್ಲಿ 1 ರೂ ಏರಿಕೆ ಕಂಡುಬಂದಿದ್ದು, 1 ಗ್ರಾಂ ಚಿನ್ನದ ಬೆಲೆ 3,961ರೂಗಳಾಗಿದೆ. ಬೆಳ್ಳಿಯ ಬೆಲೆಯಲ್ಲಿ  5 ಪೈಸೆ ಏರಿಕೆ  ಕಂಡುಬಂದಿದ್ದು, 1 ಗ್ರಾಂ ಬೆಳ್ಳಿಯ ಬೆಲೆ 40.55ರೂ ಆಗಿದೆ.


ಅದರಂತೆ ದೆಹಲಿಯಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ40,500ರೂ. ಹಾಗೂ 1 ಕೆಜಿ ಬೆಳ್ಳಿ ದರ 40,550ರೂ. ಆಗಿದೆ. ,ಹಾಗೇ ಮುಂಬೈ ನಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 39,610ರೂ ಹಾಗೂ 1 ಕೆಜಿ ಬೆಳ್ಳಿ ದರ 40,550ರೂ ಆಗಿದೆ.


ಬೆಂಗಳೂರಿನಲ್ಲಿ 22 ಕ್ಯಾರೆಟ್  10ಗ್ರಾಂ ಚಿನ್ನದ ಬೆಲೆ 38,300ರೂ. ಹಾಗೂ 1 ಕೆಜಿ ಬೆಳ್ಳಿ ದರ 40,550ರೂ ಆಗಿದ್ದರೆ ಕೊಲ್ಕತ್ತಾದಲ್ಲಿ  10ಗ್ರಾಂ ಚಿನ್ನದ ಬೆಲೆ 40,600ರೂ. ಹಾಗೂ 1 ಕೆಜಿ ಬೆಳ್ಳಿ ದರ 40,550ರೂ. ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಜಿಸ್ಟಿಕ್ ನಲ್ಲಿ ಸುತ್ತಾಡುತ್ತಿರುವ ದುಬೈ ನಿಂದ ಬೆಂಗಳೂರಿಗೆ ಬಂದಿದ್ದ ಕೊರೊನಾ ಶಂಕಿತ ವ್ಯಕ್ತಿ