Webdunia - Bharat's app for daily news and videos

Install App

ಗೋಏರ್‌ ವಿಮಾನ ಸಂಸ್ಥೆಯಿಂದ ಮಾನ್ಸೂನ್ ಆಫರ್: ಕೇವಲ 849 ರೂ,.ಗಳಿಗೆ ಟಿಕೆಟ್ ಲಭ್ಯ

Webdunia
ಬುಧವಾರ, 29 ಜೂನ್ 2016 (14:55 IST)
ಗೋಏರ್‌ ವಿಮಾನಯಾನದಲ್ಲಿ ಮಾನ್ಸೂನ್ ಬೊನಾಂಜಾ ಕೊಡುಗೆ ಮಳೆಯಂತೆ ಸುರಿಯುತ್ತಿದೆ! ಕಡಿಮೆ ದರದಲ್ಲಿ ವಿಮಾನ ಸೇವೆ ನೀಡುತ್ತಿರುವ ಗೋಏರ್, ತನ್ನ ಗ್ರಾಹಕರಿಗೆ ಮಾನ್ಸೂನ್ ಕೊಡುಗೆ ಸೇರಿದಂತೆ ಇತರ ಕೂಡುಗೆಗಳ ಬಂಪರ್ ಆಫರ್ ನೀಡಿದೆ.
 
ಕಡಿಮೆ ದರದ ವಿಮಾನ ಸೇವೆ ನೀಡುತ್ತಿರುವ ಗೋಏರ್ ಸಂಸ್ಥೆ, ತನ್ನ ಗ್ರಾಹಕರಿಗೆ ಭಾರಿ ರಿಯಾಯಿತಿಯನ್ನು ನೀಡುತ್ತಿದ್ದು, ಆರಂಭಿಕವಾಗಿ 849 ರೂಪಾಯಿ ಬೆಲೆಯಲ್ಲಿ ವಿಮಾನ ಟಿಕೆಟ್, ಉಪಹಾರ ಬುಕ್ಕಿಂಗ್ ಮೇಲೆ 60 ಪ್ರತಿಶತ ರಿಯಾಯಿತಿ, ಪೇಟಿಎಮ್ ಮೂಲಕ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ 10 ಪ್ರತಿಶತ ಕ್ಯಾಶ್ ಬ್ಯಾಕ್ ಮತ್ತು 200 ಬೆಲೆಯ ಕಾಫಿ ಡೇ ವೋಚರ್ ನೀಡಲಿದೆ. 
 
ಜುಲೈ 1 ಮತ್ತು ಸೆಪ್ಟೆಂಬರ್ 30 ರಂದು ಪ್ರಯಾಣ ಮಾಡುವ ಗ್ರಾಹಕರು ಜೂನ್ 29 ಮತ್ತು ಜುಲೈ 2 ರಂದು ತಮ್ಮ ಪ್ರವಾಸದ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳುವ ಗ್ರಾಹಕರು ಈ ಯೋಜನೆಯ ಸದುಪಯೋಗ ಪಡೆಯಬಹುದಾಗಿದೆ.
 
ಅದಾಗ್ಯೂ, ಈ ಯೋಜನೆಯಲ್ಲಿ ಬುಕ್ ಮಾಡುವ ಟಿಕೆಟ್‌ಗಳು ನಾನ್ ರಿಫಂಡೆಬಲ್ ಅಡಿಯಲ್ಲಿ ಬುಕ್ ಆಗುತ್ತಿದ್ದು, ಪ್ರಯಾಣವನ್ನು ರದ್ದುಗೊಳಿಸುವ ಗ್ರಾಹಕರಿಗೆ ಹಣ ಮರು ಸಂದಾಯ ಮಾಡಲಾಗುವುದಿಲ್ಲ ಎಂಬುದನ್ನು ಗ್ರಾಹಕರು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಾಯ್ಲೆಟ್‌ನಲ್ಲಿರುವಾಗಲೇ ಕೋರ್ಟ್ ವಿಚಾರಣೆಗೆ ಹಾಜರಾದ ವ್ಯಕ್ತಿ, Video Viral

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ವಿಚಾರ ಬಾಯ್ಬಿಟ್ಟರೆ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಗೆ ಬೆದರಿಕೆ

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮುಂದಿನ ಸುದ್ದಿ
Show comments