Select Your Language

Notifications

webdunia
webdunia
webdunia
webdunia

ಅನಗತ್ಯ ಡಿಗ್ರಿ ಕೊಡುವ ವಿದ್ಯಾಲಯಗಳ ಬಗ್ಗೆ ಜಾಗ್ರತೆ: ರಘುರಾಮ್ ರಾಜನ್

ಅನಗತ್ಯ ಡಿಗ್ರಿ
ನವದೆಹಲಿ , ಶನಿವಾರ, 7 ಮೇ 2016 (19:04 IST)
ನೋಯ್ಡಾ: ಹೆಚ್ಚು ಶುಲ್ಕ ಪಾವತಿ ಮಾಡಿ ಅನಗತ್ಯ ಡಿಗ್ರಿ ನೀಡುವ ವಿದ್ಯಾಲಯಗಳ ಮೋಸದಾಟಕ್ಕೆ ಬಲಿಯಾಗಬೇಡಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಶಿಕ್ಷಣ ಸಾಲ ಪಡೆದುಕೊಂಡು ವಿದ್ಯಾರ್ಥಿಗಳು ಅದನ್ನು ಮರುಪಾವತಿ ಮಾಡಲು ಸಾಧ್ಯವಾಗುವಂತೆ ಕೆಲಸ ಪಡೆಯುವ ಮಟ್ಟಕ್ಕೆ ಬೆಳೆಯಬೇಕು ಎಂದು ರಾಜನ್ ಹೇಳಿದ್ದಾರೆ.
 
ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಲು ಹೆಚ್ಚಿನ ದುಡ್ಡು ಅಗತ್ಯ. ಹೀಗಿರುವಾಗ ಎಲ್ಲ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಬೇಕು. 
 
ಶಿವ್ ನಾಡಾರ್ ವಿಶ್ವವಿದ್ಯಾಲಯದಯಲ್ಲಿ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನ್, ವಿದ್ಯಾರ್ಥಿಗಳನ್ನು ಸಾಲದಲ್ಲಿ ಮುಳುಗಿಸಿ ಅವರಿಗೆ ಅನಗತ್ಯ ಡಿಗ್ರಿ ಕೊಡುವ ವಿದ್ಯಾಲಯಗಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್‌ಬುಕ್‌ ಜೊತೆ ಒಪ್ಪಂದ ಮಾಡಿಕೊಂಡ ನಾಸ್ಕಾಂ