Webdunia - Bharat's app for daily news and videos

Install App

ಕೇಂದ್ರದ ಶ್ವೇತ ಪತ್ರದಲ್ಲಿರುವಂತೆ ಯುಪಿಎ ಮತ್ತು ಎನ್ ಡಿಎ ನಡುವಿನ ವ್ಯತ್ಯಾಸ ಹೀಗಿದೆ

Krishnaveni K
ಶುಕ್ರವಾರ, 9 ಫೆಬ್ರವರಿ 2024 (10:26 IST)
ನವದೆಹಲಿ: ಕೇಂದ್ರ ಸರ್ಕಾರ ಶ್ವೇತಪತ್ರ ಬಿಡುಗಡೆ ಮಾಡಿದ್ದು, ಯುಪಿಎ ಮತ್ತು ಎನ್ ಡಿಎ ಆಡಳಿತಾವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿ ಗತಿ ಬಗ್ಗೆ ಮಾಹಿತಿ ನೀಡಿದೆ.

ಅದರಂತೆ ಯುಪಿಎ ಆಡಳಿತಾವಧಿಯಲ್ಲಿ ಹಳಿತಪ್ಪಿದ್ದ ಆರ್ಥಿಕ ಸ್ಥಿತಿ ಗತಿ ಎನ್ ಡಿಎ ಅವಧಿಯಲ್ಲಿ ಸುಧಾರಿಸಿದೆ ಎಂದು ಅಂಕಿ ಅಂಶ ನೀಡಿ ಸಮರ್ಥಿಸಿಕೊಂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 59 ಪುಟಗಳ ಶ್ವೇತ ಪತ್ರ ಮಂಡಿಸಿದ್ದಾರೆ. ಅದರ ವಿವರಣೆ ಇಲ್ಲಿದೆ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತ ಮತ್ತು ಮೋದಿ ನೇತೃತ್ವದ ಎನ್ ಡಿಎ ಅವಧಿಯಲ್ಲಿ ಆಗಿರುವ ಆರ್ಥಿಕ ಸ್ಥಿತಿಗತಿಗಳ ಕುರಿತು ವಿವರ ಇಲ್ಲಿದೆ.

 
ಯುಪಿಎ                                                  ಎನ್ ಡಿಎ
ಹಣದುಬ್ಬರ 8.2%                     5.0%
ಬಂಡವಾಳ ವೆಚ್ಚ 1.7%                3.2%
ಎಲೆಕ್ಟ್ರಾನಿಕ್ ರಫ್ತು:
7.6 ಶತಕೋಟಿ ಡಾಲರ್              22.7 ಶತಕೋಟಿ ಡಾಲರ್
ವಿದೇಶೀ ನೇರ ಹೂಡಿಕೆ:
305 ಶತಕೋಟಿ ಡಾಲರ್             596 ಶತಕೋಟಿ ಡಾಲರ್
ಪರೋಕ್ಷ ತೆರಿಗೆ ದರ:15%             12.2%
ಸ್ಟಾರ್ಟಪ್ ಗಳ ಸಂಖ್ಯೆ 350          1,17,257
ಬಡತನ ಪ್ರಮಾಣ:29%               11%
ಎಲ್ ಪಿಜಿ ಸಂಪರ್ಕ:
14.5 ಕೋಟಿ                          31.4 ಕೋಟಿ
ಮೆಡಿಕಲ್ ಕಾಲೇಜು 357             706
ಮೊಬೈಲ್ ಬ್ರ್ಯಾಡ್ ಬಾಂಡ್
ಉದ್ಯಮ: 6 ಕೋಟಿ                  90 ಕೋಟಿ
ಮಾಸಿಕ ಡಾಟಾ 0.06ಜಿಬಿ           18.39 ಜಿಬಿ
ಮೆಡಿಕಲ್ ಕಾಲೇಜು ಸೀಟು:
51,438                               1.08 ಲಕ್ಷ
ವಿವಿಗಳು:676                        1168
ಜಾಗತಿಕ ನಾವಿನ್ಯ
ಸೂಚ್ಯಂಕ: 81                        40
ಟ್ರೇಡ್ ಮಾರ್ಕ್ 8.8. ಲಕ್ಷ            17.9 ಲಕ್ಷ
ವಿದ್ಯುದೀಕರಣ:85.1%                 100%
ವಿದ್ಯುತ್ ಲಭ್ಯತೆ `12 ಗಂಟೆ           20.6 ಗಂಟೆ
ಕೊಳಾಯಿ ನೀರಿನ
ಸಂಪರ್ಕ: 3.2 ಕೋಟಿ                13.8 ಕೋಟಿ
ಮೆಟ್ರೊ ರೈಲು 5 ನಗರ               20 ನಗರ
ರಾಷ್ಟ್ರೀಯ ಹೆದ್ದಾರಿ 25.7ಕಿ.ಮೀ.      54.9 ಕಿ.ಮೀ.
ಹೆದ್ದಾರಿ ನಿರ್ಮಾಣ
ವೇಗ: 12ಕಿ.ಮೀ./ದಿನ                28.3 ಕಿಮೀ/ದಿನ
ವಿಮಾನ ನಿಲ್ದಾಣ 74                 149

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments