Select Your Language

Notifications

webdunia
webdunia
webdunia
webdunia

ಕಾರ್ಬನ್‍ನಿಂದ ನಾಲ್ಕು ಹೊಸ ಸ್ಮಾರ್ಟ್‍ಫೋನ್ ಬಿಡುಗಡೆ

ಕಾರ್ಬನ್‍ನಿಂದ ನಾಲ್ಕು ಹೊಸ ಸ್ಮಾರ್ಟ್‍ಫೋನ್ ಬಿಡುಗಡೆ
New Delhi , ಭಾನುವಾರ, 25 ಡಿಸೆಂಬರ್ 2016 (11:28 IST)
ದೇಶೀಯ ಮೊಬೈಲ್ ಉತ್ಪಾದನಾ ಸಂಸ್ಥೆ ಕಾರ್ಬನ್ ಶುಕ್ರವಾರ ನಾಲ್ಕು 4ಜಿ ಸ್ಮಾರ್ಟ್‍ಫೋನ್‍ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಆರಾ ನೋಟ್ 4ಜಿ, ಕೆ9 ವಿರಾಟ್ ಮಾಡೆಲ್‍ಗಳು 5.5 ಇಂಚು ಹೆಚ್‌ಡಿ ಪರದೆಯನ್ನು ಹೊಂದಿವೆ. 
 
ಈ ಎರಡು ಮಾಡೆಲ್‌ಗಳು 1.25 ಗಿಗಾ ಹಡ್ಜ್ ಕ್ವಾಡ್ ಕೋರ್ ಮೀಡಿಯಾ ಟೆಕ್ ಪೋಸೆಸರ್, 5 ಎಂಪಿ ಮುಂಬದಿ ಕ್ಯಾಮೆರಾ, 8 ಎಂಪಿ ಹಿಂಬದಿ ಕ್ಯಾಮೆರಾಗಳನ್ನು ಒಳಗೊಂಡಿದೆ. ಇನ್ನುಳಿದ ಎರಡು ಫೋನ್‌ಗಳು ಕೆ9 ಸ್ಟಾರ್ಟ್ 4ಜಿ, ವಿಸ್ತಾ 4ಜಿಗಳಲ್ಲಿ 5 ಇಂಚಿನ ಪರದೆ ಇದೆ. 
 
ಇವುಗಳಲ್ಲಿ 1.2 ಗಿಗಾ ಹಡ್ಜ್ ಮೀಡಿಯಾ ಟೆಕ್ ಪ್ರೋಸೆಸರ್, 1ಜಿಬಿ ರ್ಯಾಮ್, 5 ಎಂಪಿ ಮುಂಬದಿ, ಹಿಂಬಂದಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಆದರೆ ವಿಸ್ತಾ 4ಜಿ ಮಾಡೆಲ್‌ಗೆ 8 ಎಂಪಿ ಹಿಂಬದಿ, 5 ಎಂಪಿ ಮುಂಬದಿ ಕ್ಯಾಮೆರಾಗಳಿವೆ. ಇವುಗಳ ಬೆಲೆ..

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನವಾಜ್ ಷರೀಫ್‌ ಜನ್ಮ ದಿನಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ