Webdunia - Bharat's app for daily news and videos

Install App

ಬಿ.ಎಸ್.ಎನ್.ಎಲ್ ಬಿಡುಗಡೆ ಮಾಡಿದೆ 96 ರೂ. ಹೊಸ ಪ್ರೀಪೇಯ್ಡ್ ಪ್ಲ್ಯಾನ್

Webdunia
ಶುಕ್ರವಾರ, 19 ಜುಲೈ 2019 (07:02 IST)
ನವದೆಹಲಿ : ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಕಂಪೆನಿಗಳಿಗೆ ಟಕ್ಕರ್ ನೀಡಲು ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ಇದೀಗ ವಸಂತಂ ಗೋಲ್ಡ್ ಪಿವಿ 96 ಎಂಬ ಹೆಸರಿನ ಹೊಸ ಪ್ರೀಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ.




ಬಿ.ಎಸ್.ಎನ‍್.ಎಲ್ ನ ಈ ಯೋಜನೆಯಲ್ಲಿ ಗ್ರಾಹಕರು 96 ರೂ ರಿಚಾರ್ಜ್ ಮಾಡಿದರೆ ಮುಂಬಯಿ ಮತ್ತು ದಿಲ್ಲಿ ಸರ್ಕಲ್‌ಗಳಿಗೆ ಹೊರತುಪಡಿಸಿ, ಬೇರೆಲ್ಲಿಗೂ ಅನಿಯಮಿತ ಕರೆ ಮಾಡಬಹುದು. ಇದಲ್ಲದೆ 100 ಉಚಿತ ಎಸ್.ಎಂ.ಎಸ್ ಗಳನ್ನು ಕಳುಹಿಸಬಹುದು. ಆದರೆ ಇದರಿಲ್ಲಿ ಡೇಟಾ ಸೌಲಭ್ಯವಿಲ್ಲ. ಈ ಪ್ರೀಪೇಯ್ಡ್ ಯೋಜನೆಯ ಅವಧಿ 180 ದಿನಗಳು.


ಆದರೆ ಈ ಉಚಿತ ಸೌಲಭ್ಯ ಕೇವಲ 21 ದಿನಗಳ ಕಾಲ ಮಾತ್ರ ಲಭ್ಯ. ಈ ಕೊಡುಗೆ ಘೋಷಣೆಯಾಗಿ ಈಗಾಗಲೇ 12 ದಿನ ಕಳೆದಿದೆ. ಸದ್ಯಕ್ಕೆ ಈ ಪ್ಲ್ಯಾನ್ ಚೆನ್ನೈ ಹಾಗೂ ತಮಿಳುನಾಡುಗಳಲ್ಲಿ ಮಾತ್ರ ಲಭ್ಯವಿದ್ದು, ಬೇರೆ ಕಡೆ ಲಭ್ಯವಾಗುವುದಿಲ್ಲ ಎನ್ನಲಾಗಿದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bappanadu Viral Video: ಬಪ್ಪನಾಡು ದುರ್ಗಾಪರಮೇಶ್ವರಿ ರಥ ಏಕಾಏಕಿ ಕುಸಿತ: ಮೇಲಿದ್ದ ಅರ್ಚಕರನ್ನು ದೇವಿಯೇ ಕಾಪಾಡಿದ್ಳು

Kannada Viral Video: ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಕಲಿ: ಕನ್ನಡಿಗ ಆಟೋ ಚಾಲಕನಿಗೆ ಹಿಂದಿವಾಲ ಧಮ್ಕಿ

Arecanut price today: ಅಡಿಕೆಗೂ ಇಲ್ಲ, ಕಾಳುಮೆಣಸಿಗೂ ಇಲ್ಲ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

DK Shivakumar: ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

Tiger viral video: ಹೆಬ್ಬಾವನ್ನೇ ತಿನ್ನಲು ಹೋದ ಹುಲಿ ಸಂಕಟ ಹೇಳತೀರದು

ಮುಂದಿನ ಸುದ್ದಿ
Show comments