Webdunia - Bharat's app for daily news and videos

Install App

ಇಂಧನ ದರ ದುಬಾರಿ: ವಿಮಾನ ಪ್ರಯಾಣ ತುಟ್ಟಿ ಸಾಧ್ಯತೆ

Webdunia
ಬುಧವಾರ, 1 ಜೂನ್ 2016 (16:26 IST)
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾದ ಪರಿಣಾಮವಾಗಿ ವಿಮಾನ ಪ್ರಯಾಣ ದುಬಾರಿಯಾಗುವ ಸಾಧ್ಯತೆಗಳಿವೆ ಎಂದು ತೈಲ ವೈಮಾನಿಕ ಸಂಸ್ಥೆಗಳ ಮೂಲಗಳು ತಿಳಿಸಿವೆ.
 
ವಿಮಾನಯಾನದ ಕಾರ್ಯಾಚರಣೆಯ ಒಟ್ಟು ವೆಚ್ಚದಲ್ಲಿ ಶೇ.40 ರಷ್ಟು ವೆಚ್ಚ ಇಂಧನಕ್ಕೆ ಬೇಕಾಗಿದೆ. ಇದೀಗ ಇಂಧನ ದರದಲ್ಲಿ ಮತ್ತಷ್ಟು ಹೆಚ್ಚಳವಾಗಿರುವುದು ವಿಮಾನಯಾನ ಸಂಸ್ಥೆಗಳಿಗೆ ಹೊರೆಯಾಗಲಿದೆ ಎಂದು ವೈಮಾನಿಕ ಸಂಸ್ಥೆಗಳ ಮೂಲಗಳು ತಿಳಿಸಿವೆ.
 
ಆಯಾ ಪ್ರದೇಶಗಳ ಸ್ಥಳೀಯ ಮಾರಾಟ ತೆರಿಗೆಯ ಆಧಾರದ ಮೇಲೆ ವಿಮಾನ ಪ್ರಯಾಣ ಬೆಲೆಯನ್ನು ನಿಗದಿಪಡಿಸಲಾಗಿದೆ.
 
ಜಾಗತಿ ಮಾರುಕಟ್ಟೆಯಲ್ಲಿ ತೈಲ ದರ ಸತತ ನಾಲ್ಕು ತಿಂಗಳಿಂದ ಹೆಚ್ಚಳವಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕಿಲೋಲೀಟರ್ ಎಟಿಎಫ್ ಇಂಧನ ದರ 3,945.47 ರೂಪಾಯಿಗಳಿಂದ 9.2 ಪ್ರತಿಶತ ಹೆಚ್ಚಳವಾಗಿ 46,729.48 ರೂಪಾಯಿಗಳಿಗೆ ತಲುಪಿದೆ.
 
ಮಾರ್ಚ್ 1 ರಂದು ಪೆಟ್ರೋಲ್ ದರ 12 ಪ್ರತಿಶತ ಏರಿಕೆಯಾಗಿ ಪ್ರತಿ ಕಿಲೋಲೀಟರ್ 4,174.49 ರೂಪಾಯಿಗಳಿಗೆ ತಲುಪಿತ್ತು. ಏಪ್ರಿಲ್ 1 ರಂದು 8.7 ಪ್ರತಿಶತ ಏರಿಕೆ ಕಂಡು ಪ್ರತಿ ಕಿಲೋಲೀಟರ್ 3,371.55 ರೂಪಾಯಿಗೆ ತಲುಪಿದ್ದು, ಮೇ 1 ರಂದು 1.5 ಪ್ರತಿಶತ ಹೆಚ್ಚಳವಾಗಿ 3,945.47 ರೂಪಾಯಿಗಳಿಗೆ ತಲುಪಿತ್ತು.  
 
ಈ ಬೆಳವಣಿಗೆಯಾದ ಮಾರನೇಯ ದಿನವೇ ಪೆಟ್ರೋಲ್ ದರದಲ್ಲಿ 2.58 ರೂಪಾಯಿ ಮತ್ತು ಡಿಸೇಲ್ ದರದಲ್ಲಿ 2.26 ರೂಪಾಯಿ ಏರಿಕೆಯಾಗಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಏನು ಮಾಡ್ತಾರೆ: ಪ್ಲ್ಯಾನ್ ರಿವೀಲ್

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಸಿದ್ದರಾಮಯ್ಯ, ಮೈಸೂರು ದಸರಾದ ಬಗ್ಗೆ ಮುಖ್ಯ ಚರ್ಚೆ

70 ಗಂಟೆ ಕೆಲಸ ಮಾಡಲು ರೆಡಿಯಾ: ನಾರಾಯಣ ಮೂರ್ತಿ ಹೇಳಿಕೆಯಿಂದ ಟ್ರೋಲ್‌ಗೊಳಗಾದ ರಿಷಿ ಸುನಕ್‌

ನಾನು ಪಕ್ಷಾಂತರ ಮಾಡಲ್ಲ, ನನ್ನದು ತಟಸ್ಥ ನಿಲುವು: ಜಿಟಿ ದೇವೇಗೌಡ

ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಸಿಎಂ ಆಗ್ಬೇಕು: ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments