Daily Horoscope
✕

ವೋಡಾಫೋನ್ ನಿಂದ ಗ್ರಾಹಕರಿಗೆ ಆಕರ್ಷಕ ಪ್ಲ್ಯಾನ್

Webdunia
ಸೋಮವಾರ, 20 ಜನವರಿ 2020 (06:22 IST)
ಬೆಂಗಳೂರು: ದೇಶದ ಮುಂಚೂಣಿಯಲ್ಲಿರುವ ಟೆಲಿಕಾಂ ಸಂಸ್ಥೆ ವೋಡಾಫೋನ್ ಮತ್ತಷ್ಟು ಆಕರ್ಷಕ ಪ್ಲ್ಯಾನ್ ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ.



ವೋಡಾಪೋನ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ನೂತನ ಪ್ಲ್ಯಾನ್ ಅನ್ನು ಪರಿಚಯಿಸಿದೆ. ತನ್ನ 99 ರೂ. ಪ್ಲಾನ್ ನಲ್ಲಿ ಉಚಿತ 1 ಜಿಬಿ ಡೇಟಾ ಜತೆಗೆ 100 ಎಸ್ ಎಂಎಸ್ ಉಚಿತ ನೀಡುತ್ತಿದೆ. ಇದರ ಜತೆಗೆ ಅನ್ ಲಿಮಿಟೆಡ್ ಕರೆ ಹಾಗೂ 18 ದಿನಗಳ ವ್ಯಾಲಿಡಿಟಿ ಕೂಡ ಸಿಗಲಿದೆ.


ವೋಡಾಪೋನ್ ನ ಈ ಪ್ಲ್ಯಾನ್ ಕೊಲ್ಕತ್ತಾ, ತಮಿಳುನಾಡು, ರಾಜಸ್ಥಾನ, ಒರಿಸ್ಸಾ ಇತರೆ ಆಯ್ದ ನಗರಗಳಲ್ಲಿ ಮಾತ್ರ ಸದ್ಯಕ್ಕೆ ಜಾರಿಯಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಸುವಿನ ಕುತ್ತಿಗೆಗೆ ಬಾಯಿ ಹಾಕಿದ್ದ ಹುಲಿ, ಇನ್ನೇನು ಸತ್ತೇ ಹೋಯ್ತು ಎನ್ನುವಾಗ ಕಾಪಾಡಿದ್ದು ಯಾರು ನೋಡಿ Video

ಲಂಚ ಕೊಡದಿದ್ದಕ್ಕೆ ಗರ್ಭಿಣಿಯನ್ನು ಆಸ್ಪತ್ರೆಯಿಂದ ಹೊರಹಾಕಿದ ಸಿಬ್ಬಂದಿ; ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ Video

ದೇವರ ಪವಾಡ ಎಂದರೆ ಇದೇ ಇರಬೇಕು… ಶಿವಲಿಂಗದ ಸುತ್ತ ಪ್ರತ್ಯಕ್ಷವಾದ 3 ನಾಗರಹಾವುಗಳು video

ಉತ್ತರಾಖಂಡ: 200 ಮೀಟರ್ ಆಳದ ಪ್ರಪಾತಕ್ಕೆ ಬಿದ್ದ ಕಾರು;ಭೀಕರ ದೃಶ್ಯ ಡ್ಯಾಶ್ ಕಾಮ್ ನಲ್ಲಿ ಸೆರೆ video

ಬಳ್ಳಾರಿಯ ಜ್ಯುವೆಲರಿ ಶಾಪ್‌ನಲ್ಲಿ ದಿಢೀರ್ ಬೆಂಕಿ ಅವಘಡ: ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ Video

ಮುಂದಿನ ಸುದ್ದಿ
Show comments