Select Your Language

Notifications

webdunia
webdunia
webdunia
webdunia

ಅಮಿತಾಬ್ ಬಚ್ಚನ್ ಜಿಎಸ್ ಟಿ ರಾಯಭಾರಿ

Amitabh Bachchan
ನವದೆಹಲಿ , ಸೋಮವಾರ, 19 ಜೂನ್ 2017 (19:15 IST)
ನವದೆಹಲಿ: ಜುಲೈ 1ರಿಂದ ಜಾರಿಗೆ ಬರಲಿರುವ ಸರಕುಗಳು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಪ್ರಚಾರದ ರಾಯಭಾರಿಯಾಗಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ರನ್ನು ಆಯ್ಕೆ ಮಾಡಲಾಗಿದೆ. 
 
ಜಿಎಸ್‌ಟಿ ಪ್ರಚಾರಕ್ಕಾಗಿ 40 ಸೆಕೆಂಡ್ ಗಳ ವಿಡಿಯೋವೊಂದನ್ನು ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಆಂಡ್ ಕಸ್ಟಮ್ ಚಿತ್ರೀಕರಿಸಿದ್ದು ಅದರಲ್ಲಿ ಅಮಿತಾಬ್ ಬಚ್ಚನ್ ಅವರು ನಟಿಸಿದ್ದಾರೆ.
 
ಒಂದು ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ರಚಿಸಲು ಒಂದು ಉಪಕ್ರಮ ಎಂದು ಟ್ವೀಟ್ ಮಾಡಿರುವ ಹಣಕಾಸು ಸಚಿವಾಲಯ ವಿಡಿಯೋವನ್ನು ಲಗತ್ತಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಹೈವೇ ಕುಡುಕರಿಗೆ ಗುಡ್‌ ನ್ಯೂಸ್: ಸುಪ್ರೀಂಕೋರ್ಟ್‌ಗೆ ಸೆಡ್ಡು