ಏರ್ ಟೆಲ್ ಹೊಸ ಬಂಪರ್ ಪ್ಲ್ಯಾನ್ ಘೋಷಣೆ

ಬುಧವಾರ, 10 ಅಕ್ಟೋಬರ್ 2018 (07:49 IST)
ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಪೈಪೋಟಿಗಿಳಿದಿರುವ ಏರ್ ಟೆಲ್ 159 ರೂ.ಗಳ ಹೊಸ ಬಂಪರ್ ಯೋಜನೆಯೊಂದನ್ನು ಪ್ರಿಪೇಯ್ಡ್ ಗ್ರಾಹಕರಿಗಾಗಿ ಘೋಷಣೆ ಮಾಡಿದೆ.

159 ರೂ. ಗಳ ಈ ಪ್ಲ್ಯಾನ್ ನಲ್ಲಿ ಪ್ರತಿ ನಿತ್ಯ 2ಜಿ, 3ಜಿ ಅಥವಾ 4ಜಿ ಇಂಟರ್ನೆಟ್ ಪ್ರತಿ ದಿನ 1 ಜಿಬಿಯಷ್ಟು ಸಿಗಲಿದೆ. ಇದರ ವ್ಯಾಲಿಡಿಟಿ 21 ದಿನಗಳಿರಲಿವೆ. ಇದರಲ್ಲಿ ಉಚಿತ ಕರೆ ಮತ್ತು ಎಸ್ ಎಂಎಸ್ ಸೌಲಭ್ಯ ಕೂಡಾ ಸಿಗಲಿದೆ.

ರಿಲಯನ್ಸ್ ಜಿಯೋ 28 ದಿನಗಳಿಗೆ 181 ರೂ.ಗಳ ಯೋಜನೆ ಘೋಷಣೆ ಮಾಡಿದ ಬೆನ್ನಲ್ಲೇ ಏರ್ ಟೆಲ್ ಕೂಡಾ ಈ ಹೊಸ ಯೋಜನೆ ಘೋಷಣೆ ಮಾಡಿದೆ.  ಏರ್ ಟೆಲ್ ನಲ್ಲಿ 181 ರೂ.ಗಳ 14 ದಿನಗಳ ಪ್ಲ್ಯಾನ್ ಜಾರಿಯಲ್ಲಿದ್ದು, ಇದರಲ್ಲಿ 3 ಜಿಬಿ ಡಾಟಾ ಪ್ರತಿನಿತ್ಯ ಲಭ್ಯವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬ್ರಿಟನ್ ಸಂಸದರ ಕಚೇರಿಯಲ್ಲಿ ಕಸ ನಿರ್ವಹಣೆ ಮಾಡುವವರಿಗೆ ಏನೇನು ಸಿಗುತ್ತಿದೆ ಗೊತ್ತಾ?!