ಬಂಗಾರದ ದರ ಏರಿಳಿತ ಕಂಡಿದ್ದು. ಮಾರುಕಟ್ಟೆಯಲ್ಲಿ ಉಭಯ ಲೋಹಗಳ ದರ ಇಂದು ಕುಸಿದಿದೆ. ಆದಾಗ್ಯೂ, ಒಟ್ಟು ದರ ಲೆಕ್ಕಾಚಾರ ನೋಡಿದರೆ ಏರಿಕೆ ಕಾಣಿಸಿದೆ. ಇಂದು 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 400 ರೂ. ಕುಸಿದಿದ್ದು, 24 ಕ್ಯಾರೆಟ್ನ 10 ಗ್ರಾಂ ಬಂಗಾರದ ದರ 430 ರೂ. ಕುಸಿದಿದೆ. ಕಳೆದ ಎರಡು ದಿನಗಳಿಂದ ತಟಸ್ಥವಾಗಿದ್ದ 1 ಕೆಜಿ ಬೆಳ್ಳಿ ದರ 1000 ರೂ. ಇಳಿಕೆಯಾಗಿ 71,000 ರೂ. ಆಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
ಚೆನ್ನೈ – 50,950 ರೂ.
ಮುಂಬೈ- 50,900 ರೂ.
ದೆಹಲಿ- 51,050 ರೂ.
ಕೊಲ್ಕತ್ತಾ- 50,900 ರೂ.
ಬೆಂಗಳೂರು- 51,950 ರೂ.
ಹೈದರಾಬಾದ್- 50,900 ರೂ.
ಕೇರಳ- 50,900 ರೂ.
ಪುಣೆ- 50,900 ರೂ.
ಮಂಗಳೂರು- 50,950 ರೂ.
ಮೈಸೂರು- 50,950 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.