Select Your Language

Notifications

webdunia
webdunia
webdunia
webdunia

ಫೆ.27ಕ್ಕೆ ಏಳನೇ ಹಂತದ ಚಿನ್ನದ ಬಾಂಡ್ ಬಿಡುಗಡೆ

ಫೆ.27ಕ್ಕೆ ಏಳನೇ ಹಂತದ ಚಿನ್ನದ ಬಾಂಡ್ ಬಿಡುಗಡೆ
New Delhi , ಶುಕ್ರವಾರ, 24 ಫೆಬ್ರವರಿ 2017 (18:09 IST)
ಕೇಂದ್ರ ಸರಕಾರ ಇದೇ ಫೆಬ್ರವರಿ 27ರಂದು 7ನೇ ಹಂತದ ಚಿನ್ನದ ಬಾಂಡ್‌ಗಳನ್ನು ಬಿಡುಗಡೆ ಮಾಡಲಿದೆ. ಈ ಯೋಜನೆಯಡಿ 500 ಗ್ರಾಂ ತೂಕದ ಚಿನ್ನದ ದರಕ್ಕೆ ಸಮನಾದ ಬಾಂಡ್ ಖರೀದಿಸಬಹುದು.
 
ಈಗಾಗಲೆ ಐದು ಹಂತಗಳಲ್ಲಿ ರೂ.3060 ಕೋಟಿ ಸಂಗ್ರಹಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಕೊನೆಯ ಹಂತದ ಚಿನ್ನದ ಬಾಂಡ್ ಬಿಡುಗಡೆ ಇದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗೆ ಸಮಾಲೋಚಿಸಿ ಏಳನೇ ಹಂತದ ಬಾಂಡ್ ಬಿಡುಗಡೆಗೆ ಕೇಂದ್ರ ಸರಕಾರ ತೀರ್ಮಾನಿಸಿದೆ ಎಂದು ಆರ್ಥಿಕ ಸಚಿವಾಲಯ ತಿಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡೈರಿ ಬಹಿರಂಗದ ಹಿಂದೆ ಬಿಜೆಪಿ ಷಡ್ಯಂತ್ರ: ಜಿ.ಪರಮೇಶ್ವರ್ ಕಿಡಿ