Webdunia - Bharat's app for daily news and videos

Install App

ಹಳೆ ಗಾದೆ , ಹೊಸ ಹಾಸ್ಯ ರೂಪ

Webdunia
ಶುಕ್ರವಾರ, 20 ಸೆಪ್ಟಂಬರ್ 2013 (18:22 IST)
ಹಳೆ ಗಾದೆ , ಹೊಸ ಹಾಸ್ಯ ರೂ ಪ
PR

೧. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರೋಲ್ಲ.
usb ಗೆ ಹೋದ ಮಾನ iPad ಕೊಟ್ರು ಬರೋಲ್ಲ.
೨. ಊರಿಗೊಬ್ಬಳೇ ಪದ್ಮಾವತಿ.
Search ಗೆ ಒಂದೇ google
೩. ಅಜ್ಜಿಗೆ ಮೊಮ್ಮಗಳು ಕೆಮ್ಮೋದು ಕಲಿಸಿದಳಂತೆ.
Fresher architect ಗೆ coding ಕಲಿಸಿದನಂತೆ.
೪. ನಮಾಜ್ ಮಾಡಕ್ಕೆ ಹೋಗಿ ಮಸೀದಿನ ಕೆಡುಕೊಂಡರಂತೆ
Computer game ಆಡಿ server crash ಮಾಡಿದರಂತೆ
೫. ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ
ಮೈಕ್ರೋಸಾಫ್ಟ್ ಗೂ unix ಗೂ ಏನು ಸಂಬಂಧ
೬. ವೇದ ಸುಳ್ಳಾದರೂ ಗಾದೆ ಸುಳ್ಳಾಗದು
Windows crash ಆದರೂ unix crash ಆಗದು
೭. ಆಳಾಗಬಲ್ಲವನು ಅರಸನಾಗಬಲ್ಲ.
Code ಬರೆಯಬಲ್ಲವನು architect ಆಗಬಲ್ಲ.
೮. ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ
Virus attack ಆದಮೇಲೆ anti-virus sotware ಕೊಂಡ್ಕೊಂಡರಂತೆ.
೯.ಮನಸಿದ್ದರೆ ಮಾರ್ಗ
Google maps ಇದ್ದರೆ ಮಾರ್ಗ
೧೦. ಊರಿಗೆ ಬಂದವಳು ನೀರಿಗೆ ಬರದೆ ಇರ್ತಾಳಾ?
Sms ಗೆ reply ಮಾಡಿದವಳು facebook ನಲ್ಲಿ ಇಣುಕದೆ ಇರ್ತಾಳಾ?
( ಸಂಗ್ರಹದಿಂದ)

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ನಿಮ್ಮ ಮಕ್ಕಳ ಶಬ್ದ ಭಂಡಾರವನ್ನು ಹೆಚ್ಚಿಸಲು ಇಲ್ಲಿದೆ ಕೆಲ ಟಿಪ್ಸ್‌

Show comments