Article Jokes In Kannada %e0%b2%b9%e0%b3%8d%e0%b2%af%e0%b2%be%e0%b2%82%e0%b2%a1%e0%b3%8d %e0%b2%ac%e0%b3%8d%e0%b2%af%e0%b2%be%e0%b2%97%e0%b3%8d 110081300066_1.htm

Select Your Language

Notifications

webdunia
webdunia
webdunia
webdunia

ಹ್ಯಾಂಡ್ ಬ್ಯಾಗ್

ಕನ್ನಡ ಜೋಕ್
"ಗಂಡ: ನೀನು ಯಾವಾಗಲೂ ಕಚೇರಿಗೆ ಹೋಗುವಾಗ ನಿನ್ನ ಹ್ಯಾಂಡ್ ಬ್ಯಾಗ್‌ನಲ್ಲಿ ನನ್ನ ಫೋಟೋ ಇಟ್ಟುಕೊಂಡಿರುತ್ತಿಯಾ. ಯಾಕೆ?
ಹೆಂಡತಿ: ಅಲ್ಲಿ ಎಷ್ಟೇ ಕಷ್ಟವಾದ, ನಿರ್ವಹಿಸಲು ಅಸಮರ್ಥವಾದ ಸಮಸ್ಯೆಯಿದ್ದರೂ, ನಿನ್ನ ಫೋಟೋ ತೆಗೆದು ನೋಡಿದಾಗ, ಅದು ಮಾಯಾವಾಗುತ್ತದೆ.
ಗಂಡ: ನೋಡು, ನಾನು ನಿನಗೆ ಎಷ್ಟು ಪ್ರಭಾವಶಾಲಿ?
ಹೆಂಡತಿ: ಹೌದು, ನಿನ್ನ ಫೋಟೋವನ್ನು ನೋಡಿ, ನನ್ನಷ್ಟಕ್ಕೆ ನಾನು ಹೇಳುತ್ತೇನೆ, ""ಇದಕ್ಕಿಂತ ದೊಡ್ಡ ಸಮಸ್ಯೆ ಯಾವುದಿದೆ?"""

Share this Story:

Follow Webdunia kannada