ನಮ್ಮ ಸದಾರ್ಜಿಯವರು ಉದ್ಯೋಗಕ್ಕಾಗಿ ಅರ್ಜಿಯನ್ನು ತುಂಬಿಸುತ್ತಿದ್ದರು. ಅವರು ಪ್ರಮಾಣಿಕತೆಯಿಂದ ಹೆಸರು, ವರ್ಷ, ವಿಳಾಸವನ್ನು ತುಂಬಿದರು. ನಂತರ ನಿರೀಕ್ಷಿಸುವ ಸಂಬಳ ಎಂಬ ಕಾಲಮ್ ಇತ್ತು. ನಮ್ಮ ಸದಾರ್ಜಿಯವರಿಗೆ ಏನು ಬರೆಯಬೇಕೆಂದು ತಿಳಿಯದೇ ತುಂಬಾ ಸಮಯ ಯೋಚಿಸಿದರು. ಯೋಚಿಸಿ, ಯೋಚಿಸಿ, ನಂತರ "ಹೌದು" ಎಂದು ಬರೆದರು.