Article Jokes In Kannada %e0%b2%b9%e0%b3%8b%e0%b2%ae%e0%b3%8d %e0%b2%b5%e0%b2%b0%e0%b3%8d%e0%b2%95%e0%b3%8d 109081800086_1.htm

Select Your Language

Notifications

webdunia
webdunia
webdunia
webdunia

ಹೋಮ್ ವರ್ಕ್

ಹೋಮ್ ವರ್ಕ್
ತಾಯಿ: ನಿನ್ನೆ ಗುಂಡನ ಟೀಚರ್ ನನ್ನನ್ನು ಶಾಲೆಗೆ ಕರೆಸಿದ್ದರು.

ಪಕ್ಕದ ಮನೆಯಾಕೆ: ಯಾಕೆ.. ಏನು ಹೇಳಿದ್ರು?

ತಾಯಿ: ಗುಂಡ ಲೆಕ್ಕದಲ್ಲಿ ಯಾವತ್ತೂ ಫೈಲ್ ಆಗ್ತಿದ್ದಾನಂತೆ.. ಹೋಮ್ ವರ್ಕ್ ಕೂಡ ಸರಿ ಇರಲ್ವಂತೆ. ಯಾವುದೇ ಕಾರಣಕ್ಕೂ ನಾನು ಹೋಮ್ ವರ್ಕ್ ಮಾಡಿಕೊಡಬಾರದೆಂದು ಹೇಳಿದ್ದಾರೆ..!

Share this Story:

Follow Webdunia kannada