ಗಿರಾಕಿ- ಏನಯ್ಯ ಇದು ನಿಮ್ಮ ಹೋಟೆಲ್‌ನಲ್ಲಿ ತಿಂಡಿಗಳನ್ನು ನಾಯಿ ಕೂಡ ತಿನ್ನದಷ್ಟು ಕಳಪೆಯಾಗಿದೆಯಲ್ಲ. ನಿಮ್ಮ ಮ್ಯಾನೇಜರ್‌ನನ್ನು ಕರೆ ಎಂದು ಗದರಿದ. ಮಾಣಿ- ಸಾರಿ ಸರ್ ಅವರು ತಿಂಡಿ ತಿನ್ನಲು ಬೇರೆ ಹೋಟೆಲ್ಲಿಗೆ ಹೋಗಿದ್ದಾರೆ ಎಂದ....